• March 14, 2026

Tags : reals

ಕಾಂತಾರ ನೋಡಿ ಪಂಜುರ್ಲಿ ರೀಲ್ಸ್ ಮಾಡಿದ್ದ ಯುವತಿ: ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಪ್ಪು

ರಿಷಬ್ ಶೆಟ್ಟಿ ನಿರ್ದೆಶಿಸಿ ನಟಿಸಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಬರುವ ದೈವದ ರೂಪ ಹಾಗೂ ಹಾಡುಗಳು ಜನರಿಗೆ ಸಖತ್ ಇಷ್ಟವಾಗಿತ್ತು. ಅಲ್ಲದೆ ದೈವದ ವೇಷ ಹಾಕಿ ರೀಲ್ಸ್ ಮಾಡುವುದು, ಚಿತ್ರದಲ್ಲಿ ಬರುವ ಓ ಎಂಬ ಶಬ್ದವನ್ನು ಕೂಗುವುದು ಮಾಡುತ್ತಿದ್ದರು. ಹೀಗೆ ಮಾಡುವುದು ದೇವರಿಗೆ ಅವಮಾನ ಮಾಡಿದಂತೆ, ಇದನ್ನೆಲ್ಲಾ ಮಾಡದಂತೆ ರಿಷಬ್ ಶೆಟ್ಟಿ ಮನವಿ ಮಾಡಿದ್ದರು. ಆದರೂ ಬೆಂಗಳೂರಿನ ಮೇಕಪ್ ಆರ್ಟೀಸ್ಟ್ ಶ್ವೇತಾ ರೆಡ್ಡಿ ದೈವದ ವೇಷ ಧರಿಸಿ ಭಾರೀ ವಿವಾದಕ್ಕೆ ಕಾರಣವಾಗಿದ್ದರು. […]Read More

ನಿವೇದಿತಾ ತುಟಿಗೆ ಮುತ್ತಿದ್ದ ಚಂದನ್ ಶೆಟ್ಟಿ: ವಿಡಿಯೋ ವೈರಲ್

ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರೀತಿಸಿದ್ದ ಜೋಡಿ ಬಳಿಕ ಮದುವೆಯಾಗಿ ಈಗ ಖುಷಿಯಾಗಿ ಸಂಸಾರ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದಾಗ ಈ ಜೋಡಿಗಳು ಹೆಚ್ಚು ದಿನ ಅನ್ಯೋನ್ಯವಾಗಿರುವುದಿಲ್ಲ ಎಂದಿದ್ದರು. ಆದರೆ ಆ ಮಾತನ್ನು ಸುಳ್ಳು ಮಾಡಿರೋ ಚಂದನ್ ಹಾಗೂ ನಿವೇದಿತಾ ಇಬ್ಬರು ಹಾಯಾಗಿ ಮ್ಯಾರೇಜ್ ಲೈಫ್ ಲೀಡ್ ಮಾಡ್ತಿದ್ದಾರೆ. ಇದೀಗ ನಿವೇದಿತಾ ಹಂಚಿಕೊಂಡಿರುವ ಹೊಸ […]Read More

ಮಗನ ಜೊತೆ ರೀಲ್ಸ್ ಗೆ ಹೆಜ್ಜೆ ಹಾಕಿದ ಸಂಜನಾ ಗಲ್ರಾನಿ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮುದ್ದು ಮಗುವಿನ ಆಗಮನದಿಂದ ಸಖತ್ ಖುಷಿಯಾಗಿರುವ ಸಂಜನಾ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಗ ಅಲಾರಿಕ್ ಜೊತೆ ಸಂಜನಾ ರೀಲ್ಸ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಟಿ ಸಂಜನಾ ಗಲ್ರಾಣಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಮಗನ ಅದ್ದೂರಿ ನಾಮಕರಣ ಮಾಡಿರುವ ಸಂಜನಾ ಆಗಾಗ ರೀಲ್ಸ್ ಗಳನ್ನ ಮಾಡಿ ಸಾಮಾಜಿಕ ಜಾಲಾ ತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ […]Read More

Phone icon
Call Now
Reach us!
WhatsApp icon
Chat Now