ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಸದ್ಯ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬಿಚ್ಚುಗತ್ತಿ ಸಿನಿಮಾದ ಬಳಿಕ ರಾಜವರ್ಧನ್ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದು ಇದೀಗ ‘ಗಜರಾಮ’ ನಾಗಲು ರಾಜವರ್ಧನ್ ರೆಡಿಯಾಗಿದ್ದಾರೆ. ರಾಜವರ್ಧನ್ ನಟನೆಯ ಪ್ರಣಯಂ ಹಾಗೂ ಹಿರಣ್ಯ ಸಿನಿಮಾಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಅದಕ್ಕೂ ಮುನ್ನ ರಾಜವರ್ಧನ್ ಮತ್ತೊಂದು ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ರಾಜವರ್ಧನ್ ಸದ್ಯ ಗಜರಾಮ ಸಿನಿಮಾದಲ್ಲಿ ತೊಡಗಿಕೊಂಡಿದ್ದು ಈಗಾಗ್ಲೆ ಫಸ್ಟ್ ಲುಕ್ ಫೋಸ್ಟರ್ ಮೂಲಕ ಸಖತ್ ಕಿಕ್ ಕೊಟ್ಟಿದ್ದಾರೆ. ಸದ್ಯ ಗಜರಾಮ ಸಿನಿಮಾದ ಮುಹೂರ್ತ […]Read More
