• February 10, 2026

Tags : rahul jain

ಬಾಲಿವುಡ್ ಖ್ಯಾತ ಸಿಂಗರ್ ಮೇಲೆ ಅತ್ಯಾಚಾರ ಆರೋಪ: FIR ದಾಖಲು

ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದು ಸದ್ಯ ಬಾಲಿವುಡ್ ನಲ್ಲಿ ಸಾಕಷ್ಟು ಖ್ಯಾತಿ ಘಳಿಸಿರುವ ಸಿಂಗರ್ ರಾಹುಲ್ ಜೈನ್ ಅತ್ಯಾಚಾರ ಎಸೆಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು ಸದ್ಯ ರಾಹಲ್ ಜೈನ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ಕಾಸ್ಟ್ಯೂಮ್ ಡಿಸೈನರ್ ಒಬ್ಬರನ್ನು ಕೆಲಸದ ನಿಮಿತ್ತ ಮನೆಗೆ ಕರೆಸಿಕೊಂಡು ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯನ್ನು ರಾಹುಲ್ ಜೈನ್ ಇದೇ ಆಗಸ್ಟ್ 11 ರಂದು […]Read More

Phone icon
Call Now
Reach us!
WhatsApp icon
Chat Now