ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಇಂದು ಗಣೇಶ ಹಬ್ಬದ ಸಂಭ್ರಮ. ವಿವಿಧ ರೂಪದಲ್ಲಿ ಗಣೇಶನನ್ನು ಕೂರಿಸಿ ಭಕ್ತರು ಪೂಜೆ ಸಲ್ಲಿಸುತ್ತಾರೆ. ಸಿನಿಮಾ ಶೈಲಿಯಲ್ಲೂ ಗಣೇಶ ಮೂರ್ತಿಯನ್ನು ತಯಾರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಇದೀಗ ಪುಷ್ಪ ಸಿನಿಮಾದ ಸ್ಟೈಲ್ ನಲ್ಲಿ ಗಣಪತಿಯನ್ನು ತಯಾರಿಸಿದ್ದು ಕೆಲ ಅಭಿಮಾನಿಗಳು ಅಸಮಧಾನ ಹೊರ ಹಾಕಿದ್ದಾರೆ. ಕರ್ನಾಟದಲ್ಲಿ ಪುನೀತ್ ರಾಜ್ ಕುಮಾರ್ ರೀತಿಯಲ್ಲಿ ಗಣೇಶನನ್ನು ನಿರ್ಮಿಸಲಾಗಿದ್ದು ಅಭಿಮಾನಿಗಳು ಅಪ್ಪು ಗಣೇಶನನ್ನು ನೋಡಿ ಪುಲ್ ಖುಷಿ ಪಟ್ಟಿದ್ದಾರೆ. ಗಣೇಶನ ಜೊತೆ ಕುಳಿತಿರುವ ಪುನೀತ್ ರಾಜ್ ಕುಮಾರ್, ಕನ್ನಡದ ಕೋಟ್ಯಾಧಿಪತಿಯ ರೀತಿಯಲ್ಲಿರುವ ಗಣೇಶ ಹೀಗೆ […]Read More
