• March 17, 2026

Tags : priya prakash wariyar

ಸ್ವಿಮ್ಮಿಂಗ್ ಪೂಲ್ ನಲ್ಲಿ ಮಿಂದೆದ್ದ ಕಣ್ಸನ್ನೆ ಹುಡುಗಿ: ಪ್ರಿಯಾ ಲುಕ್ ಗೆ ಪಡ್ಡೆ

`ಒರು ಆಡಾರ್ ಲವ್’ ಚಿತ್ರದ ಮೂಲದಲ್ಲಿ ಕಣ್ಸನ್ನೆ ಮಾಡಿ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಪಟ್ಟ ಗಿಟ್ಟಿಸಿಕೊಂಡ ನಟಿ ಪ್ರಿಯಾ ವಾರಿಯರ್ ಮಲಯಾಳಂ ಜೊತೆಗೆ ಸೌತ್ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೊದಲ ಸಿನಿಮಾದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಪ್ರಿಯಾ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಸ್ವಿಮ್ ಸೂಟ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ದೂಳೆಬ್ಬಿಸ್ತಿದ್ದಾರೆ. ಕಣ್ಸನ್ನೆ ಮೂಲಕವೇ ಖ್ಯಾತಿ ಘಳಿಸಿದ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡ ಚಿತ್ರರಂಗಕ್ಕೂ […]Read More

Phone icon
Call Now
Reach us!
WhatsApp icon
Chat Now