• March 14, 2026

Tags : prakash raj

ಪ್ರಕಾಶ್ ರಾಜ್ ಫಸ್ಟ್ ಲುಕ್ ಅನಾವರಣ ಮಾಡಿದ ಪೊನ್ನಿಯನ್ ಸೆಲ್ವನ್ ಚಿತ್ರತಂಡ

ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಪೊನ್ನಿಯನ್ ಸೆಲ್ವನ್ ಸಿನಿಮಾ ತಂಡ ಇದೀಗ ಹೊಸ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಪ್ರಕಾಶ್ ರಾಜ್, ಜಯಚಿತ್ರ ಹಾಗೂ ರೆಹಮಾನ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೊನ್ನಿಯನ್ ಸೆಲ್ವನ್ ಸಿನಿಮಾದ ಮೋಷನ್ ಪೋಸ್ಟರ್ ಶೇರ್ ಮಾಡಿದೆ. ಅಲ್ಲದೆ ಪ್ರಕಾಶ್ ರಾಜ್ ಅನ್ನು ಸುಂದ್ರ ಚೋಜರ್ ಎಂದು, ಜಯಚಿತ್ರವನ್ನು ಸೆಂಬಿಯನ್ ಮಾದೇವಿ ಎಂದು ಮತ್ತು ರೆಹಮಾನ್ ಅನ್ನು ಮಧುರಾಂತಕನ್ ಎಂದು […]Read More

ಪ್ರಧಾನಿ ಬಂದಾಗ ಮಾತ್ರ ರಸ್ತೆ ಮಾಡಿಸ್ತೀರಾ, ನಮ್ಮ ಮಕ್ಕಳು ಉತ್ತಮ ರಸ್ತೆಯಲ್ಲಿ ಓಡಾಡಬಾರದಾ:

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬಂದಿದ್ದ ಸಂದರ್ಭದಲ್ಲಿ ರಸ್ತೆ ಸರಿ ಮಾಡಿದ್ದು ಗೊತ್ತೆ ಇದೆ. ಅತ್ತ ಪ್ರಧಾನಿ ವಾಪಸ್ ತೆರೆಳುತ್ತಿದ್ದಂತೆ ಅದೆಷ್ಟೋ ಕಡೆ ರಸ್ತೆಗಳು ಹಾಳಾಗಿದ್ದವು. ಬಳಿಕ ಬಿಜೆಪಿ ಸರ್ಕಾರ ಕಳಪೆ ರಸ್ತೆ ಕಾಮಗಾರಿ ಆರೋಪ ಹೊತ್ತಿದ್ದು ಇದೀಗ ನಟ ಪ್ರಕಾಶ್ ರಾಜ್ ಬಿಜೆಪಿ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ತೆರಿಗೆ ಹಣ ನಮ್ಮ ದುಡ್ಡು. ನಾನು ವರ್ಷಕ್ಕೆ 38 ಲಕ್ಷ ರೂ. ತೆರಿಗೆ ಕಟ್ಟುತ್ತೇನೆ. ಪ್ರಶ್ನಿಸುವುದು ನಮ್ಮ ಹಕ್ಕು. ಪ್ರಧಾನಿ […]Read More

Phone icon
Call Now
Reach us!
WhatsApp icon
Chat Now