• March 14, 2026

Tags : prabhas

ಎರಡನೇ ಭಾರಿ ಕಾಂತಾರ ವೀಕ್ಷಿಸಿ ಅನುಭವ ಹಂಚಿಕೊಂಡ ನಟ ಪ್ರಭಾಸ್

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ಮೂರು ವಾರ ಹತ್ತಿರವಾಗುತ್ತಿದೆ. ಆದರೆ ಇಂದಿಗೂ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರತಿಯೊಂದು ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಕಾಂತಾರ ಚಿತ್ರವನ್ನು ನಟ ಪ್ರಭಾಸ್ ಎರಡನೇ ಭಾರಿ ವೀಕ್ಷಿಸಿದ್ದಾರೆ. ಈಗಾಗ್ಲೆ ಕನ್ನಡ ವರ್ಷನ್ ಕಾಂತಾರ ನೋಡಿದ್ದ ಪ್ರಭಾಸ್ ಇದೀಗ ತೆಲುಗಿನಲ್ಲಿಯೂ ವೀಕ್ಷಿಸಿದ್ದಾರೆ. ಜೊತೆಗೆ ಈ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಎರಡನೇ ಸಲ ಕಾಂತಾರ ವೀಕ್ಷಿಸಿದ್ದು ಇದೊಂದು […]Read More

‘ಆದಿಪುರುಷ’ ಚಿತ್ರತಂಡದ ಮೇಲೆ ಕೇಸ್: ಪ್ರಭಾಸ್, ಸೈಫ್ ಅಲಿ ಖಾನ್ ಗೆ ಕಾನೂನು

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗೆ ಬಿಡುಗಡೆ ಆದ ಚಿತ್ರದ ಟ್ರೈಲರ್ ಪ್ರತಿಯೊಬ್ಬರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಅಯೋದ್ಯೆಯಲ್ಲಿ ಅದ್ದೂರಿಯಾಗಿ ಟ್ರೈಲರ್ ರಿಲೀಸ್ ಆದ ಆದಿಪುರುಷ ಟ್ರೈಲರ್ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಾನಾ ಕಾರಣಗಳಿಂದ ಸಾಕಷ್ಟು ಸದ್ದು ಮಾಡಿದ್ದ ಆದಿಪುರುಷ ಸಿನಿಮಾದ ಗ್ರಾಫಿಕ್ಸ್ ನೋಡಿ ಅಭಿಮಾನಿಗಳು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ರಾಮ, ಸೀತೆ, ಆಂಜನೇಯ, ರಾವಣ ಸೇರಿದಂತೆ ಪ್ರತಿಯೊಬ್ಬರನ್ನು ಕೆಟ್ಟದಾಗಿ ತೋರಿಸಲಾಗಿದೆ. ಜೊತೆಗೆ […]Read More

ಪ್ರಭಾಸ್,ಅನುಷ್ಕಾ ಮದುವೆ ಸುದ್ದಿಗೆ ಬ್ರೇಕ್: ಬಾಲಿವುಡ್ ಸ್ಟಾರ್ ನಟಿಯೊಂದಿಗೆ ‘ಮಿರ್ಚಿ’ ಹುಡುಗನ ಮದುವೆ?

ಬಾಹುಬಲಿ ಸಿನಿಮಾದ ಮೂಲಕ ದೇಶ ವಿದೇಶದಲ್ಲಿ ಸಖತ್ ಸದ್ದು ಮಾಡಿದ್ದ ನಟಿ ಪ್ರಭಾಸ್ ಇದೀಗ ಮದುವೆಯ ವಿಷಯವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿ ಬಂದಿತ್ತು. ಆದರೆ ಅದ್ಯಾಕೋ ಈ ಜೋಡಿ ಹಸೆ ಮಣೆ ಏರಲೇ ಇಲ್ಲ. ಈ ಮಧ್ಯೆ ಪ್ರಭಾಸ್ ಮತ್ತೊಬ್ಬ ಸ್ಟಾರ್ ನಟಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಕೇಳಿ ಬರ್ತಿದೆ. ಆಕೆಯ ಬೇರ್ಯಾರು ಅಲ್ಲ ನಟಿ ಕೃತಿ ಸನೋನ್. ಸದ್ಯ ಪ್ರಭಾಸ್ […]Read More

ಸಲಾರ್ ಸಿನಿಮಾ ಕಡೆಯಿಂದ ಹೊಸ ಅಪ್ ಡೇಟ್: ಚಿತ್ರ ನೋಡಲು ಕಾಯಲೇ ಬೇಕು

ಪ್ರಶಾಂತ್ ನೀಲ್ ನಿರ್ದೇಶನದ ತೆಲುಗಿನ ಮೊಟ್ಟ ಮೊದಲ ಸಿನಿಮಾ ಸಲಾರ್ ಟೀಮ್ ನಿಂದ ಹೊಸ ನ್ಯೂಸ್ ಸಿಕ್ಕಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ ಚಿತ್ರತಂಡದ ಕಡೆಯಿಂದ ಹೊಸ ನ್ಯೂಸ್ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲೇ ಸಲಾರ್ ತೆರೆಗೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿತ್ತು.  ಆದ್ರೆ ಇದೀಗ ಚಿತ್ರತಂಡದಿಂದ ಚಿತ್ರದ ಬಿಡುಗಡೆ ಕುರಿತಾಗಿ ಅಪ್ ಡೇಟ್ ಸಿಕ್ಕಿದೆ. ಆಗಸ್ಟ್ 15ರಂದು ಸಲಾರ್ ಸಿನಿಮಾದ […]Read More

Phone icon
Call Now
Reach us!
WhatsApp icon
Chat Now