• March 19, 2026

Tags : poniyan selwam

ರಜನಿಕಾಂತ್ ನನ್ನ ಮಧ್ಯೆ ಅಸೂಯೆಗೆ ಜಾಗ ಇಲ್ಲ: ನಟ ಕಮಲ್ ಹಾಸನ್

ಮಣಿ ರತ್ನಂ ನಿರ್ದೇಶನದ ತಮಿಳಿನ ಬಹುನಿರೀಕ್ಷಿತ ಪೊನ್ನಿಯನ್ ಸೆಲ್ವನ್ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಸಾಕಷ್ಟು ಅದ್ದೂರಿಯಾಗಿ ತೆರೆಗೆ ಬರಲಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದ ಕುರಿತಾಗಿ ಸಾಕಷ್ಟು ನಿರೀಕ್ಷೆ ಇದೆ. ಬಿಡುಗಡೆಗೆ ಎದುರು ನೋಡುತ್ತಿರುವ ಪೊನ್ನಿಯ್ ಸೆಲ್ವನ್ ಸಿನಿಮಾ ತಂಡ ಇತ್ತೀಚೆಗೆ ಅದ್ದರಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಮಣಿ ರತ್ನಂ ನಿರ್ದೇಶನದ ಪೊನ್ನೊಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್, ಚಿಯನ್ ವಿಕ್ರಂ, ಜಯಂ ರವಿ, ತ್ರಿಷಾ, ಶೋಬಿತಾ ದೂಲಿಪಾಲ್, ಪ್ರಕಾಶ್ ರಾಜ್, ಕಾರ್ತಿ ಸೇರಿದಂತೆ […]Read More

Phone icon
Call Now
Reach us!
WhatsApp icon
Chat Now