• January 2, 2026

Tags : photoshoot

ರಾಣಿಯಾಗಿ ಕಂಗೊಳಿಸಿದ ಕಾರುಣ್ಯ ರಾಮ್: ನಟಿಯ ಸೌಂದರ್ಯಕ್ಕೆ ಮರುಳಾದ ಫ್ಯಾನ್ಸ್

ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ಕಾರುಣ್ಯ ರಾಮ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಹೊಸ ಹೊಸ ಫೋಟೋ ಹಾಗೂ ರೀಲ್ಸ್ ಗಳನ್ನು ಹಾಕುತ್ತಾ ಸಖತ್ ಆಕ್ಟೀವ್ ಆಗಿರುವ ಕಾರುಣ್ಯ ರಾಮ್ ಇದೀಗ ರಾಜಕುಮಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ರೆ ಇತ್ತ ಸ್ಯಾಂಡಲ್ ವುಡ್ ನಲ್ಲೂ ದಸರ ಹಬ್ಬದ ಕಳೆ ಕಟ್ಟಿದೆ. ಸ್ಯಾಂಡಲ್ವುಡ್ ನಲ್ಲೂ ನಾನಾ ರೀತಿಯಲ್ಲಿ ದಸರಾ ಹಬ್ಬ ಆಚರಿಸಲಾಗುತ್ತಿದೆ. ಸದ್ಯ ನಟಿ ಕಾರುಣ್ಯ […]Read More

ನಗ್ನ ಪೋಟೋ ಶೂಟ್ ವಿವಾದ: ವಿಚಾರಣೆಗೆ ಹಾಜರಾಗಲು ಕಾಲವಕಾಶ ಕೇಳಿದ ರಣವೀರ್ ಸಿಂಗ್

ನಟ ರಣವೀರ್ ಸಿಂಗ್ ಇತ್ತೀಚೆಗೆ ಜನಪ್ರಿಯ ಮ್ಯಾನಜೀನ್ ಪೇಪರ್ ಗಾಗಿ ನಗ್ನ ಫೋಟೋಶೂಟ್ ಮಾಡಿಸಿಕೊಂಡು ದೊಡ್ಡ ಸುದ್ದಿಯಾಗಿದ್ದಾರೆ. ರಣವೀರ್ ನಗ್ನ ಫೋಟೋ ಶೂಟ್ ಗೆ ಸಾಕಷ್ಟು ನೆಗೆಟೀವ್ ಕಾಮೆಂಟ್ ಬಂದಿದ್ದು ಈ ಬಗ್ಗೆ ದೂರ ದಾಖಲಾಗಿದೆ. ಆದರೆ ಪ್ರಕರಣದ ವಿಚಾರಣೆಗೆ ಹಾಜರಾಗಲು ರಣವೀರ್ ಸಿಂಗ್ ಹಿಂದೇಟು ಹಾಕಿದ್ದಾರೆ. ಇಂದು (ಆಗಸ್ಟ್​ 22) ಮುಂಬೈ ಪೊಲೀಸರ ರಣವೀರ್ ಸಿಂಗ್ ವಿಚಾರಣೆಗೆ ಒಳಪಡಬೇಕು. ಆದರೆ ಕೆಲವೊಂದು ಕಾರಣಗಳನ್ನು ನೀಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗಲು ರಣವೀರ್ ಸಿಂಗ್ ಎರಡು ವಾರಗಳ […]Read More

ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್: ಮುಂಬೈನಲ್ಲಿ ದೂರು ದಾಖಲು

ಬಿಟೌನ್ ನಟ ರಣವೀರ್ ಸಿಂಗ್ ಇತ್ತೀಚೆಗೆ ಮ್ಯಾಗಜೀನ್ ಒಂದಕ್ಕೆ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಯಾವುದೇ ಕಾರ್ಯಕ್ರಮಕ್ಕೂ ಮೈತುಂಬಾ ಡ್ರಸ್ ತೊಟ್ಟು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ರಣವೀರ್ ಸಿಂಗ್ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇದೀಗ ಈ ಕಾರಣಕ್ಕಾಗಿ ರಣವೀರ್ ಸಿಂಗ್ ಮೇಲೆ ಕೇಸು ದಾಖಲಾಗಿದೆ. ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಟರು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. […]Read More

Phone icon
Call Now
Reach us!
WhatsApp icon
Chat Now