ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಕುರಿತಾದ ವಿಷಯಗಳು ಕಳೆದ ಕೆಲ ತಿಂಗಳಿನಿಂದ ಸೈಲೆಂಟ್ ಆಗಿತ್ತು. ಇದೀಗ ನರೇಶ್ ಮನೆಗೆ ನರೇಶ್ ಮೂರನೇ ಪತ್ನಿ ರಮ್ಯಾ ಎಂಟ್ರಿಕೊಟ್ಟಿದ್ದು ಹೇಗಾದರೂ ಮಾಡಿ ನರೇಶ್ ನಿಂದ ಪವಿತ್ರಾರನ್ನು ದೂರ ಮಾಡೋ ನಿರ್ಧಾರ ಮಾಡಿದ್ದಾರೆ. ಅತ್ತ ಮೂರನೇ ಪತ್ನಿ ರಮ್ಯಾರಿಂದ ದೂರವಾದ ನರೇಶ್, ಇತ್ತ ಪತಿ ಸುಚೇಂದ್ರ ಪ್ರಸಾದ್ ರಿಂದ ದೂರವಾದ ನಟಿ ಪವಿತ್ರಾ ಪ್ರೀತಿಯಲ್ಲಿದ್ದಾರೆ. ಸದ್ಯದಲ್ಲೇ ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ನರೇಶ್ ಹಾಗೂ ರಮ್ಯಾ […]Read More
