• March 16, 2026

Tags : passwed away

ಹಿರಿಯ ಗಾಯಕಿ ‘ಬುಲ್ ಬುಲ್ ಎ ಪಾಕಿಸ್ತಾನ್’ ಖ್ಯಾತಿಯ ನಯ್ಯಾರ ನೂರ್ ನಿಧನ

ಇಸ್ಲಮಾಬಾದ್: ‘ಬುಲ್‌ಬುಲ್-ಎ-ಪಾಕಿಸ್ತಾನ’ ಎಂದೇ ಖ್ಯಾತರಾಗಿದ್ದ ಪಾಕಿಸ್ತಾನದ ಹಿರಿಯ ಗಾಯಕಿ ನಯ್ಯಾರ ನೂರ್ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 71 ವರ್ಷದ ನಯ್ಯಾರ ನೂರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಯ್ಯಾರ ಮೃತಪಟ್ಟಿದ್ದಾರೆ. ಈ ಬಗ್ಗೆ ನಯ್ಯಾರ ಅವರ ಸೋದರಳಿಯ ರಾಣಾ ಜೈದಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಪ್ರೀತಿಯ ಚಿಕ್ಕಮ್ಮ ನಯ್ಯಾರ ನೂರ್ ಅವರ ನಿಧನವನ್ನು ನಾನು ಭಾರವಾದ ಹೃದಯದಿಂದ ಘೋಷಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸುಮಧುರ ಕಂಠಕ್ಕಾಗಿ […]Read More

Phone icon
Call Now
Reach us!
WhatsApp icon
Chat Now