• June 21, 2026

Tags : omini

‘ಓಮಿನಿ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

  ಓಮಿನಿ ಎಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋದು ಓಮಿನಿ ವ್ಯಾನ್. ಇದೀಗ ಸ್ಯಾಂಡಲ್ ವುಡ್ ನಲ್ಲಿ ಅದೇ ಹೆಸರಿನಲ್ಲಿ ಸಿನಿಮಾವೊಂದು ರೆಡಿಯಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಸಿನಿಮಾದ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಮಗೆ ಗೊತ್ತಿರೋ ಹಾಗೆ ಓಮಿನಿ ಎಂದರೆ ವ್ಯಾನ್. ಆದರೆ ಲ್ಯಾಟಿನ್ ಭಾಷೆಯಲ್ಲಿ ಓಮಿನಿ ಎಂದರೆ ಎಲ್ಲವೂ ಎಂಬ ಅರ್ಥವಿದೆ. ತೀರ್ಥಹಳ್ಳಿಯ ಹುಡುಗ ಮಂಜು ಹೆದ್ದೂರು ನಿರ್ದೇಶಿಸಿರುವ ಓಮಿನಿ ಸಿನಿಮಾವನ್ನು ಅದೇ ಊರಿನವರಾದ ಆರಗ ಜ್ಞಾನೇಂದ್ರ ಟ್ರೈಲರ್ ಲಾಂಚ್ ಮಾಡಿದರು. […]Read More

Phone icon
Call Now
Reach us!
WhatsApp icon
Chat Now