• January 1, 2026

Tags : naresh

ಮತ್ತೆ ಸುದ್ದು ಮಾಡ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್: ರೊಮ್ಯಾಂಟಿಕ್ ವಿಡಿಯೋ ಮಾಡಿದ ಜೋಡಿಗಳು

ಕನ್ನಡದ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಸಂಬಂಧದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡಿತ್ತು. ಜೊತೆಗೆ ಇಬ್ಬರು ಮೈಸೂರಿನ ಹೋಟೆಲ್ ಒಂದರಲ್ಲಿ ನರೇಶ್ ಮೂರನೇ ಪತ್ನಿ ರಮ್ಯಾ ಕೈಯಲ್ಲಿ ಸಿಕ್ಕಿ ಬಿದ್ದು ದೊಡ್ಡ ಗಲಾಟೆಯೇ ನಡೆದು ಹೋಗಿತ್ತು. ಇದೀಗ ಮತ್ತೆ ಈ ಜೋಡಿಗಳು ಸುದ್ದಿಯಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬೇರೆ ಬೇರೆಯಾಗಿದ್ದಾರೆ. ನರೇಶ್ ಬಾಳಲ್ಲಿ ಮತ್ತೋರ್ವ ಮಹಿಳೆ ಬಂದ ಕಾರಣಕ್ಕೆ ಪವಿತ್ರಾ ಲೋಕೇಶ್ ದೂರವಾಗಿದ್ದಾರೆ ಎಂಬ ಮಾತುಗಳು […]Read More

ನರೇಶ್, ಪವಿತ್ರಾ ಲೋಕೇಶ್ ಬ್ರೇಕ್ ಅಪ್: ಇಬ್ಬರ ನಡುವೆ ಬಂದ ಮೂರನೇಯಾಕೆ ಯಾರು

ನಟ ಸುಚೇಂದ್ರ ಪ್ರಸಾದ್ ರಿಂದ ದೂರವಾದ ನಟಿ ಪವಿತ್ರಾ ಲೋಕೇಶ್ ತೆಲುಗು ನಟ ನರೇಶ್ ಜೊತೆ ಅಪೇರ್ ನಲ್ಲಿರುವುದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇಬ್ಬರು ಮೈಸೂರಿನ ಲಾಡ್ಜ್ ನಲ್ಲಿ ಇದ್ದ ವೇಳೆ ನರೇಶ್ ಮೂರನೇ ಪತ್ನಿ ರಮ್ಯಾ ಕೈಗೆ ಸಿಕ್ಕಿ ಬಿದ್ದಿದ್ದರು. ಇದೀಗ ತೆಲುಗು ಇಂಡಸ್ಟ್ರಿಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ನರೇಶ್ ಹೆಣ್ಣು ಬಾಕ, ಆತನಿಗೆ ಸಾಕಷ್ಟು ಮಹಿಳೆಯರ ಜೊತೆ ಸಂಬಂಧವಿದೆ ಎಂದು ಸ್ವತಃ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪ […]Read More

ರಮ್ಯಾ ನನ್ನ ಮನೆಯಲ್ಲಿಲ್ಲ: ಸ್ಪಷ್ಟನೆ ನೀಡಿದ ನಟ ನರೇಶ್

ಕಳೆದ ಕೆಲ ತಿಂಗಳುಗಳಿಂದ ಸೈಲೆಂಟ್ ಆಗಿದ್ದ ನಟ ನರೇಶ್ ಹಾಗೂ ರಮ್ಯಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಇಂದು ಏಕಾಏಕಿ ರಮ್ಯಾ, ನರೇಶ್ ಮನೆಗೆ ತೆರಳಿದ್ದು ಆತನೊಂದಿಗೆ ಜೀವನ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ಹೇಗಾದರೂ ಮಾಡಿ ಪತಿಯನ್ನು ಪವಿತ್ರಾ ಲೋಕೇಶ್ ರಿಂದ ದೂರ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಇದೀಗ ಈ ಕುರಿತಾಗಿ ನರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮನೆಯಲ್ಲಿ ರಮ್ಯಾ ಇದ್ದಾರೆ, ನನ್ನೊಂದಿಗೆ ಸಂಸಾರ ಮಾಡಲು ಬಂದಿದ್ದಾರೆ ಎನ್ನುವುದೆಲ್ಲಾ ಸುಳ್ಳು ಸುದ್ದಿ. ಅದು ಎಂದಿಗೂ ಸಾಧ್ಯವಾಗದೇ ಇರುವ ಕೆಲಸ. […]Read More

ನರೇಶ್ ಮನೆಗೆ ರೀ ಎಂಟ್ರಿಕೊಟ್ಟ ರಮ್ಯಾ: ಪವಿತ್ರಾ ಲೋಕೇಶ್ ನಿಂದ ಪತಿಯನ್ನು ದೂರ

ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಕುರಿತಾದ ವಿಷಯಗಳು ಕಳೆದ ಕೆಲ ತಿಂಗಳಿನಿಂದ ಸೈಲೆಂಟ್ ಆಗಿತ್ತು. ಇದೀಗ ನರೇಶ್ ಮನೆಗೆ ನರೇಶ್ ಮೂರನೇ ಪತ್ನಿ ರಮ್ಯಾ ಎಂಟ್ರಿಕೊಟ್ಟಿದ್ದು ಹೇಗಾದರೂ ಮಾಡಿ ನರೇಶ್ ನಿಂದ ಪವಿತ್ರಾರನ್ನು ದೂರ ಮಾಡೋ ನಿರ್ಧಾರ ಮಾಡಿದ್ದಾರೆ. ಅತ್ತ ಮೂರನೇ ಪತ್ನಿ ರಮ್ಯಾರಿಂದ ದೂರವಾದ ನರೇಶ್, ಇತ್ತ ಪತಿ ಸುಚೇಂದ್ರ ಪ್ರಸಾದ್ ರಿಂದ ದೂರವಾದ ನಟಿ ಪವಿತ್ರಾ ಪ್ರೀತಿಯಲ್ಲಿದ್ದಾರೆ. ಸದ್ಯದಲ್ಲೇ ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ನರೇಶ್ ಹಾಗೂ ರಮ್ಯಾ […]Read More

ತೆರೆ ಹಿಂದೆ ಲವ್ವಿ ಡವ್ವಿ, ತೆರೆ ಮುಂದೆ ಅಣ್ಣ- ತಂಗಿ: ಇದು ನರೇಶ್,

ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈಗಾಗ್ಲೆ ಮೂರು ಮದುವೆಯಾಗಿರೋ ನರೇಶ್ ಪವಿತ್ರ ಲೋಕೇಶ್ ರನ್ನ ನಾಲ್ಕನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತ ಪವಿತ್ರಾ ಲೋಕೇಶ್ ಕೂಡ ಸುಚೇಂದ್ರ ಪ್ರಸಾದ್ ಹಾಗೂ ಇಬ್ಬರು ಮಕ್ಕಳನ್ನು  ಬಿಟ್ಟು ನರೇಶ್ ಜೊತೆ ಜೋಡಿಯಾಗೋಕೆ ರೆಡಿಯಾಗಿದ್ದಾರೆ. ಆದರೆ ಇಷ್ಟು ದಿನ ಜೋಡಿಗಳಾಗಿದ್ದವರು ಇದೀಗ ಅಣ್ಣ ತಂಗಿಯಾಗಿ ಬಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ನರೇಶ್ ಹಾಗೂ ಪವಿತ್ರಾ ಸುದ್ದಿ ಮತ್ತೆ ಸದ್ದು […]Read More

Phone icon
Call Now
Reach us!
WhatsApp icon
Chat Now