ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
2020ರ 68ನೇ ಸಾಲಿನ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದರಲ್ಲಿ ‘ಅಯ್ಯಪ್ಪನುಂ ಕೊಶಿಯುಂ’ ಸಿನಿಮಾದ ಗಾಯಕಿ ನಾಂಚಿಯಮ್ಮ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಮೂಲಕ ಪ್ರಶಸ್ತಿ ಗೆದ್ದ ಮೊದಲ ಬುಡಕಟ್ಟು ಮಹಿಳೆ ಎಂದು ಖ್ಯಾತಿಗೆ ಗಾಯಕಿ ನಾಂಚಿಯಮ್ಮ ಪಾತ್ರರಾಗಿದ್ದಾರೆ. ಗಾಯಕಿ ನಾಂಚಿಯಮ್ಮ ಪ್ರಶಸ್ತಿಯನ್ನು ಅಯ್ಯಪ್ಪನುಂ ಕೊಶಿಯು ಸಿನಿಮಾ ನಿರ್ದೇಶಕ ಸಚಿಗೆ ಅರ್ಪಿಸಿತ್ತಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಾಂಚಿಯಮ್ಮ, ನಾನು ಗುಡ್ಡದ ಮೇಲೆ ಆಡು ಹಾಗೂ ಹಸುಗಳನ್ನು ಮೇಯಿಸಿಕೊಂಡಿದ್ದೆ. ನನ್ನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. […]Read More
