• March 15, 2026

Tags : namitha

ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಹುಭಾಷಾ ನಟಿ ನಮಿತಾ

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ನೀಲಕಂಠ, ಹೂ, ದರ್ಶನ್ ನಟನೆಯ ಇಂದ್ರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ನಮಿತಾ ಕೃಷ್ಣ ಜನ್ಮಾಷ್ಟಮಿ ದಿನದಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ನಮಿತಾ ಸೋಷಿಯಲ್ ಮೀಡಿಯಾದ ಮೂಲಕ ಬಹಿರಂಗ ಪಡಿಸಿದ್ದಾರೆ. ಪತಿ ಹಾಗೂ ಮಕ್ಕಳ ಜೊತೆಗಿರುವ ಪೋಟೋವನ್ನೂ ನಮಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2017ರಲ್ಲಿ ಚೆನ್ನೈ ಮೂಲಕ ವೀರೇಂದ್ರ ಚೌಧರಿ ಜೊತೆ ಹಸೆ ಮಣೆ ಏರಿದ್ದ ನಮಿತಾ ನಾಲ್ಕು ವರ್ಷಗಳ ಬಳಿಕ ಮುದ್ದು ಮಕ್ಕಳಿಗೆ […]Read More

Phone icon
Call Now
Reach us!
WhatsApp icon
Chat Now