ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೆಲೆಬ್ರಿಟಿಗಳಿಗೆ ಮಗು ಹುಟ್ಟಿದಾಗ ಮಗುವಿಗೆ ಯಾವ ಹೆಸರು ಇಡ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಇರುತ್ತೆ. ಜೊತೆಗೆ ಅಭಿಮಾನಿಗಳು ಕೂಡ ಸಾಕಷ್ಟು ಹೆಸರುಗಳನ್ನೂ ಸೂಚಿಸಿರುತ್ತಾರೆ. ಮಗುವಿಗೆ ಹೆಸರಿಡುವ ಬಗ್ಗೆಯೇ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗುತ್ತೆ. ಸದ್ಯ ಬಾಲಿವುಡ್ ನಟಿ ಸೋನಂ ಕಪೂರ್ ತಮ್ಮ ಮಗನಿಗೆ ವಾಯು ಕಪೂರ್ ಅಹೂಜ ಎಂದು ಹೆಸರಿಟ್ಟಿದ್ದು ಆದರ ಅರ್ಥವನ್ನು ತಿಳಿಸಿದ್ದಾರೆ. ಮಕ್ಕಳಿಗೆ ವಿಭಿನ್ನವಾಗಿ ಹೆಸರಿಡಬೇಕು ಅನ್ನೋದು ಪೋಷಕರ ಆಸೆಯಾಗಿರುತ್ತೆ. ಅದರಲ್ಲೂ ಸೆಲೆಬ್ರಿಟಿಗಳು ಮಕ್ಕಳಿಗೆ ಹೆಸರಿಡುವಾಗ ದೊಡ್ಟ ಮಟ್ಟದಲ್ಲಿ ಚರ್ಚೆಯೇ ನಡೆದು ಬಿಡುತೆ. ಇದೀಗ […]Read More
