ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿ ಕ್ರಿಕೆಟ್ ಜೊತೆಗೆ ಹಲವು ಉದ್ಯಮಗಳಲ್ಲು ತೊಡಗಿಕೊಂಡಿದ್ದಾರೆ. ಇದೀಗ ‘ದೋನಿ ಎಂಟರ್ ಟೈನ್’ ಮೂಲಕ ಸಿನಿ ರಂಗಕ್ಕೂ ಕಾಲಿಟ್ಟಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಮೂಲಕ ಜನರನ್ನು ಎಂಟರ್‌ಟೈನ್ ಮಾಡಲು ಮುಂದಾಗಿದ್ದಾರೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿ. ಧೋನಿ ಎಂಟರ್‌ಟೈನ್‌ಮೆಂಟ್ ಮೂಲಕ ಹೊರ ಬರುತ್ತಿರುವ ಸಿನಿಮಾ ಪತ್ನಿ ಸಾಕ್ಷಿ ಪರಿಕಲ್ಪನೆಯಲ್ಲಿ ಮೂಡಿ ಬರುತ್ತಿದೆ. ತಮಿಳು ನಾಡಿನ ಜೊತೆ ಉತ್ತಮ ಬಾಂದವ್ಯ ಹೊಂದಿರುವ ದೋನಿ ಮೊದಲ ಚಿತ್ರವನ್ನು ತಮಿಳಿನಲ್ಲೇ ರಿಲೀಸ್ ಮಾಡುವ […]Read More
