ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪೆಳ್ಳಿ ಚೂಪುಲು ಸಿನಿಮಾದ ಮೂಲಕ ಹಿರೋ ಆಗಿ ಸಿನಿ ಇಂಡಸ್ಟ್ರೀಗೆ ಎಂಟ್ರಿಕೊಟ್ಟ ನಟ ವಿಜಯ್ ದೇವರಕೊಂಡಾಗೆ ಲಕ್ಷಾಂತರ ಮಂದಿ ಫಿಮೇಲ್ ಫ್ಯಾನ್ಸ್ ಇದ್ದಾರೆ. ಅಭಿಮಾನಿಗಳ ಜೊತೆಗೆ ಸ್ಟಾರ್ ನಟಿಯರಿಗೂ ವಿಜಯ್ ಎಂದರೆ ಅಚ್ಚುಮೆಚ್ಚು. ಇದೀಗ ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿ ತಮ್ಮಿಷ್ಟದ ನಟ ವಿಜಯ್ ದೇವರಕೊಂಡ ಎಂದಿದ್ದಾರೆ. ಇತ್ತೀಚೆಗೆ ನಟ ಸಾರಾ ಅಲಿಖಾನ್ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡೋದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದೀಗ ಸಿನಿ ಶೆಟ್ಟಿ ಕೂಡ ವಿಜಯ್ ದೇವರಕೊಂಡ ಎಂದರೆ ಇಷ್ಟ […]Read More
