• March 14, 2026

Tags : memories

ಯಾರು ಕರೆಯದ ಹೆಸರಿನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಕರೆಯುತ್ತಿದ್ರು ಸುಧಾಮೂರ್ತಿ

ಸಾವಿರಾರು ಮಂದಿಯ ಸಮ್ಮುಖದಲ್ಲಿ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಪುನೀತ್ ಪರ್ವ ಕಾರ್ಯಕ್ರಮ ನಡೆದಿದೆ.ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಸಿನಿಮಾ ರಂಗದ ಜೊತೆಗೆ ಪರಭಾಷೆಯ ಕಲಾವಿದರು ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಹಾಜರಾಗಿದ್ದ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ, ಸುಧಾಮೂರ್ತಿ ಅಪ್ಪು ಅವರನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು ಅನ್ನೋದನ್ನು ಹೇಳಿದ್ದಾರೆ. ಪುನೀತ್ ಪರ್ವ ಕಾರ್ಯಕ್ರಮದ ಶೆಡ್ಯೂಲ್ ನಲ್ಲಿ  ನಾನು ಇರಲಿಲ್ಲ. ಸುಮ್ಮನೆ ಕಾರ್ಯಕ್ರಮ ನೋಡಲು ಬಂದಿದ್ದಾನೆ ಎಂದು ಹೇಳಿ ಪುನೀತ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು. ಅಪ್ಪು ಅವರನ್ನು ನಾನು ಯಾವಾಗಲೂ […]Read More

ಅಪ್ಪು ಈಗ ದೇವರಾಗಿದ್ದಾರೆ: ವೇದಿಕೆ ಮೇಲೆ ಭಾವುಕರಾದ ನಟ ಶರತ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕನಸಿನ ಪ್ರಾಜೆಕ್ಟ್ ಆಗಿದ್ದ ಗಂಧದ ಗುಡಿ ಸಿನಿಮಾ ಇದೇ ಅ.28ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ದೊಡ್ಮನೆ ಕುಟುಂಬ ಚಿತ್ರದ ಪ್ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಕನ್ನಡದ ಜೊತೆಗೆ ಪರಭಾಷೆಯ ಸ್ಟಾರ್ ಗಳು ಸಾಥ್ ನೀಡಿದ್ರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖ್ಯಾತ ನಟ ಶರತ್ ಕುಮಾರ್ ಅಪ್ಪು ನೆನೆದು ಭಾವುಕರಾದರು. ಗಂಧದ ಗುಡಿ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮಕ್ಕೆ ಪುನೀತ್ ಪರ್ವ ಎಂದು ಹೆಸರಿಡಲಾಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ […]Read More

ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಶಾಪಿಂಗ್ ಮಾಡಿದ ನೆನಪು ಬಿಚ್ಚಿಟ್ಟ ನಟ ಕಾರ್ತಿ

ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ಹಾಗೂ ಬಹು ತಾರಾಗಣದ ಪೊನ್ನಿಯನ್ ಸೆಲ್ವನ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಾಕಷ್ಟು ಕಡೆಗಳಿಗೆ ತೆರೆಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.ಅಂತೆಯೇ ನಿನ್ನೆ ಬೆಂಗಳೂರಿಗೆ ಆಗಮಿಸಿದ ಚಿತ್ರತಂಡ ಪ್ರಚಾರ ಕಾರ್ಯ ನಡೆಸಿದೆ. ಈ ವೇಳೆ ನಟ ಕಾರ್ತಿ ಬೆಂಗಳೂರು ಸಿಟಿ ಹಾಗೂ ಡಾ.ರಾಜ್ ಕುಮಾರ್ ಅವರ ಪೌರಾಣಿಕ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ಎಂದರೆ ಸಾಕಷ್ಟು ಕಲಾವಿದರಿಗೆ ಅಚ್ಚುಮೆಚ್ಚು. ಪರಭಾಷೆಯ ಮಂದಿಯೂ ಸಿಲಿಕಾನ್ […]Read More

ಪುನೀತ್ ರಾಜ್ ಕುಮಾರ್ ಗೆ ಮುಸ್ಲಿಮರ ದಮ್ ಬಿರಿಯಾನಿ ಸಖತ್ ಇಷ್ಟ: ನಟಿ

ಕೈತುಂಬಾ ಸಾಕಷ್ಟು ಅವಕಾಶಗಳು ಇರುವಾಗ್ಲೆ ಸ್ಯಾಂಡಲ್ ವುಡ್ ಸಿನಿಮಾ ರಂಗದಿಂದ ದೂರವಾದ ನಟಿ ಆಶಿತಾ ಇದೀಗ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ತಾವು ಸಿನಿಮಾ ರಂಗದಿಂದ ದೂರವಾಗೋಕೆ ಮೀಟೂ ಕಾರಣ ಎಂದು ಆರೋಪಿಸಿರುವ ಆಶಿತಾ ಇದೀಗ ಪುನೀತ್ ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ರೋಡ್ ರೋಮಿಯೋ ಖ್ಯಾತಿಯ ಆಶಿತಾ ತವರಿನ ಸಿನಿಮಾ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ನಟನೆಯ ಆಕಾಶ್ ಸಿನಿಮಾದಲ್ಲಿ ತಂಗಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಪುನೀತ್ ಜೊತೆಗಿನ ಒಡನಾಟವನ್ನು […]Read More

Phone icon
Call Now
Reach us!
WhatsApp icon
Chat Now