ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟಿ ಆಶಿತಾ ಮಾಡಿರುವ ಸ್ಯಾಂಡಲ್ ವುಡ್ ನಟನ ವಿರುದ್ಧ ಮೀಟೂ ಆರೋಪ ಇದೀಗ ದೊಡ್ಟ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಹೆಸರು ಹೇಳದೆ ನಿರ್ದೇಶಕನ ವಿರುದ್ಧ ಆಶಿತಾ ಆರೋಪ ಮಾಡಿದ್ದು ಇದೇ ಕಾರಣಕ್ಕೆ ತಾನು ಸಿನಿಮಾ ರಂಗದಿಂದ ದೂರವಾಗಿದ್ದಾಗಿ ಹೇಳಿದ್ದಾರೆ. ಆಶಿತಾ ಆರೋಪದ ಕುರಿತು ನಿರ್ದೇಶಕ ಶಶಾಂಕ್ ಪ್ರತಿಕ್ರಿಯೆ ನೀಡಿದ್ದಾರೆ. ಮೀಟು ಎನ್ನುವುದು ಬಹಳ ಕಾಮನ್ ಆಗಿದೆ. ಊರು ಅಂದ ಮೇಲೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಹೆಣ್ಣು ಮಕ್ಕಳು ಅದನ್ನು ನಿಭಾಯಿಸಲು ಕಲಿತುಕೊಳ್ಳಬೇಕು ಎಂದಿದ್ದಾರೆ. ‘ಆಶಿತಾ ಅವರಿಗೆ ಆಗಿರುವ […]Read More
