ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
`ಮಹಾಭಾರತ’ ಧಾರವಾಹಿ ಖ್ಯಾತಿಯ ನಟ ರಸಿಕ್ ದವೆ ನಿಧನರಾಗಿದ್ದಾರೆ. ಹಿಂದಿ ಹಾಗೂ ಗುಜರಾತಿ ಸೇರಿದಂತೆ ಸಾಕಷ್ಟು ಧಾರವಾಹಿಗಳ ಮೂಲಕ ಗುರುತಿಸಿಕೊಂಡಿದ್ದ ರಸಿಕ್ ನಿನ್ನೆ (ಜು.29) ಮುಂಬೈನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. 65 ವರ್ಷ ವಯಸ್ಸಿನ ರಸಿಕ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ರಸಿಕ್ ನಿಧನರಾಗಿದ್ದಾರೆ. ರಸಿಕ್ ಅವರ ಪತ್ನಿ ನಟಿ ಕೇತಕಿ ದೇವಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ. ಗುಜರಾತಿಯ ಸೀರಿಯಲ್ `ಪುತ್ರವಧು’, `ನಚ್ ಬಲಿಯೇ’ […]Read More
