ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈಗಾಗ್ಲೆ ಮೂರು ಮದುವೆಯಾಗಿರೋ ನರೇಶ್ ಪವಿತ್ರ ಲೋಕೇಶ್ ರನ್ನ ನಾಲ್ಕನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತ ಪವಿತ್ರಾ ಲೋಕೇಶ್ ಕೂಡ ಸುಚೇಂದ್ರ ಪ್ರಸಾದ್ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ನರೇಶ್ ಜೊತೆ ಜೋಡಿಯಾಗೋಕೆ ರೆಡಿಯಾಗಿದ್ದಾರೆ. ಆದರೆ ಇಷ್ಟು ದಿನ ಜೋಡಿಗಳಾಗಿದ್ದವರು ಇದೀಗ ಅಣ್ಣ ತಂಗಿಯಾಗಿ ಬಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ನರೇಶ್ ಹಾಗೂ ಪವಿತ್ರಾ ಸುದ್ದಿ ಮತ್ತೆ ಸದ್ದು […]Read More
