• January 1, 2026

Tags : kananda

ಕೊನೆಗೂ ಸಿಕ್ಕೇ ಬಿಡ್ತು ಬಿಗ್ ಬಾಸ್ ಮನೆಗೆ ಹೋಗುವವರ ಪಟ್ಟಿ: ದೊಡ್ಮನೆ ಒಳಗೆ

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಮುಗಿದಿದ್ದು ಇನ್ನೂ ಕೆಲವೇ ಕೆಲವು ಗಂಟೆಗಳಲ್ಲಿ ಬಿಗ್ ಬಾಸ್ ಟಿವಿ ಸೀಸನ್ 9 ಶುರುವಾಗಲಿದೆ. ಈಗಾಗ್ಲೆ ಸ್ಪರ್ಧಿಗಳನ್ನು ಬರಮಾಡಿಕೊಳ್ಳಲು ಬಿಗ್ ಬಾಸ್ ಮನೆ ಸಜ್ಜಾಗಿದ್ದು ದೊಡ್ಮನೆ ಒಳಗೆ ಯಾರೆಲ್ಲಾ ಹೋಗ್ತಾರೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇಂದು ಸಂಜೆ (ಸೆ.24) ಬಿಗ್ ಬಾಸ್ ಸೀಸನ್ 9 ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರೋ ಸೀಸನ್ 9ರ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಓಟಿಟಿಯಲ್ಲಿ ಪ್ರೇಕ್ಷಕರ ಮನ ಗೆದ್ದ […]Read More

ರಾಕೇಶ್ ನನ್ನು ಟೆಂಪರವರಿ ಥರ ನೋಡಿಲ್ಲ? ಕಣ್ಣೀರಿಟ್ಟ ಸೋನು ಗೌಡ

ಬಿಗ್ ಬಾಸ್ ಒಟಿಟಿ ದಿನಕಳೆದಂತೆ ರಂಗೇರುತ್ತಿದೆ. ಈಗಾಗ್ಲೆ ಮನೆಯಿಂದ ಒಂದಷ್ಟು ಜನ ಹೊರ ಹೋಗಿದ್ದು ಉಳಿದುಕೊಂಡವರು ಅಲ್ಲೇ ಇರಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸದ್ಯ ಮನೆಯಲ್ಲಿ ಒಂದಷ್ಟು ಗುಂಪುಗಳು ಶುರುವಾಗಿದ್ದು ತಮಗೆ ಹೊಂದುವವರ ಸ್ನೇಹ ಸಂಪಾದಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಜೊತೆ ಸೋನು ಶ್ರೀನಿವಾಸ್ ಗೌಡ ಫ್ರೆಂಡ್‌ಶಿಪ್ ಮನೆಯ ಹೈಲೈಟ್‌ ಆಗಿದೆ. ಇಬ್ಬರು ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದು ಇದೀಗ ರಾಕೇಶ್ ನೆನೆದು ಸೋನು ಕಣ್ಣಿರು ಹಾಕಿದ್ದಾರೆ. ರಾಕೇಶ್ ಗಾಗಿ ಸೋನು ಕಣ್ಣೀರು […]Read More

ನಿರೂಪಕಿಗೆ ಕನ್ನಡ ಪಾಠ ಮಾಡಿದ ಕಿಚ್ಚ ಸುದೀಪ್: ವಿಡಿಯೋ ವೈರಲ್

ಕಿಚ್ಚ ಸುದೀಪ್ ಸಿನಿಮಾದಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಭಾಷಾ ಪ್ರೇಮಿ ಅನ್ನೋದು ಗೊತ್ತೇ ಇದೆ. ಸುದೀಪ್ ಮಾತು ಕೇಳೋದಕ್ಕಾಗಿಯೇ ಅದೆಷ್ಟೋ ಮಂದಿ ಟಿವಿ ಮುಂದೆ ಕುಳಿತುಕೊಳ್ತಾರೆ. ಈ ಹಿಂದೆ ಬಿಟೌನ್ ನಟ ಅಜಯ್ ದೇವಗನ್ ಗೆ ರಾಷ್ಟ್ರಭಾಷೆಯ ಪಾಠ ಮಾಡಿದ್ದ ಸುದೀಪ್ ಇದೀಗ ನಿರೂಪಕಿಗೆ ಕನ್ನಡದ ಬಗ್ಗೆ ಹೇಳಿಕೊಟ್ಟಿದ್ದಾರೆ. ಇತ್ತೀಚೆಗೆ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದ […]Read More

Phone icon
Call Now
Reach us!
WhatsApp icon
Chat Now