ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕನಸುಗಾರ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ತಯಾರಿ ಶುರುವಾಗಿದೆ. ಕ್ರೇಜಿಸ್ಟಾರ್ ಹಿರಿಯ ಮಗ ಮನೋರಂಜನ್ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು ಇನ್ನೆನ್ನೂ ಕೆಲವೇ ಕೆಲವು ದಿನಗಳಲ್ಲಿ ಮಂಗಳವಾದ್ಯ ಮೊಳಗಲಿದೆ. ಸದ್ಯ ಮನೋರಂಜನ್ ಮದುವೆ ಆಮಂತ್ರಣ ಪತ್ರಿಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೃದಯದ ಆಕಾರದಲ್ಲಿ ಮದುವೆ ಪತ್ರಿಕೆ ಮಾಡಿಸಲಾಗಿದ್ದು ಅದರಲ್ಲಿ ರವಿಚಂದ್ರನ್ ಫೋಟೋ ಹೈಲೈಟ್ ಆಗಿದೆ. ಸಾಕಷ್ಟು ವಿಭಿನ್ನವಾಗಿರುವ ಮದುವೆ ಪತ್ರಿಕೆ ಪ್ರತಿಯೊಬ್ಬರು ಮನಸ್ಸು ಗೆಲ್ಲುತ್ತಿದೆ. ಮನೋರಂಜನ್ ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡ್ತಿದ್ದಾರೆ. 2017ರಲ್ಲಿ ಸಾಹೇಬ […]Read More
