• March 18, 2026

Tags : hosapete

ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ಹೊಸಪೇಟೆಗೆ ಆಗಮಿಸಲಿರೋ ಸನ್ನಿ ಲಿಯೋನ್

ಬಾಲಿವುಡ್ ಹಾಟ್ ಬ್ಯೂಟಿ ಸಲ್ಲಿ ಲಿಯೋನ್ ಈಗಾಗ್ಲೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಸದ್ದು ಮಾಡಿದ್ದಾರೆ. ಇದೀಗ ಮತ್ತೆ ಸನ್ನಿಯನ್ನ ಕರೆತರೋಕೆ ರೆಡಿಯಾಗಿದ್ದಾರೆ. ಅಂದಹಾಗೆ ಸನ್ನಿ ಲಿಯೋನ್ ಈ ಭಾರಿ ಬರ್ತಿರೋದು ಸಿನಿಮಾಗಲ್ಲ ಬದಲಾಗಿ ಪ್ರಶಸ್ರಿ ಪ್ರಧಾನ ಮಾಡಲು.  ಸನ್ನಿಲಿಯೋನ್ ರಿಂದ ಪ್ರಶಸ್ತಿ ಸ್ವೀಕರಿಸ್ಬೇಕು ಅನ್ನೋ ಆಸೆ ಯಾರಿಗೆ ತಾನೇ ಇರಲ್ಲ. ಇದೀಗ ಅಂತದೊಂದು ಆಸೆ ಈಡೇರಿಸಲು ಹೊಸಪೇಟೆಯ ಕರುನಾಡ ಕ್ರಿಯಾಶೀಲ ಸಮಿತಿ ಮುಂದಾಗಿದೆ. ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ವಿಜಯನಗರ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ಕರುನಾಡ ಕ್ರಿಯಾಶೀಲ […]Read More

Phone icon
Call Now
Reach us!
WhatsApp icon
Chat Now