• January 1, 2026

Tags : hindi

ಖ್ಯಾತ ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ

ಹಿಂದಿಯ ಹಲವಾರು ಧಾರವಾಹಿಗಳ ಮೂಲಕ ಹೆಸರು ಮಾಡಿ ಬಿಗ್ ಬಾಸ್ ನಲ್ಲಿ ಖ್ಯಾತಿ ಘಳಿಸಿದ್ದ ಕಿರುತೆರೆ ಕಿರುತೆರೆ ಕಲಾವಿದೆ ವೈಶಾಲಿ ಠಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಶಾಲಿ ಮೃತದೇಹ ಇಂದೋರ್ ನ ಅವರನ ಮನೆಯಲ್ಲಿ ನೇಣು ಬಿಗಿರದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದ ವೈಶಾಲಿ ಇತ್ತೀಚೆಗಷ್ಟೇ ಕೆಲವೊಂದು ರೀಲ್ಸ್ ಗಳನ್ನು ಶೇರ್ ಮಾಡಿದ್ದರು. ಆ ರೀಲ್ಸ್ ಗಳಲ್ಲಿ ಸಖತ್ ಖುಷಿಯಾಗಿದ್ದ ವೈಶಾಲಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬಸ್ಥರಿಗೆ, ಸ್ನೇಹಿತರಿಗೆ […]Read More

ಬಿಗ್ ಬಾಸ್ ನಿಂದ ಸಾಜಿದ್ ಖಾನ್ ರನ್ನು ಹೊರಹಾಕಿ ಎಂದ ಡಿಸಿಡಬ್ಲ್ಯೂ ಮುಖ್ಯಸ್ಥೆಗೆ

ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ಮೀಟೂ ಆರೋಪಿ ನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್ ಮನೆಯಲ್ಲಿ ನೆಮ್ಮದಿಯಾಗಿ ಆಟವಾಡುತ್ತಿದ್ದಾರೆ. ಆದರೆ ಸಾಜಿದ್ ಖಾನ್ ರನ್ನು ಮನೆಯಿಂದ ಹೊರ ಕಳುಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಪತ್ರ ಬರೆದಿದ್ದಾರೆ. ಇದೀಗ ಸ್ವಾತಿ ಮಳಿವಾಲ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆಯಂತೆ. ಕಳೆದ ಕೆಲ ದಿನಗಳ ಹಿಂದಷ್ಟೇ ಹಿಂದಿಯಲ್ಲಿ ಬಿಗ್ ಬಾಸ್ ಸೀಸನ್ 16 […]Read More

‘ಕಾಂತಾರ’ ಹಿಂದಿ ರಿಲೀಸ್ ಗೆ ಕೌಂಟ್ ಡೌನ್: 2500 ಸ್ಕ್ರೀನ್ ಗಳಲ್ಲಿ ರಿಷಬ್

ಸದ್ಯ ಎಲ್ಲಿ ನೋಡಿದ್ರು ಕಾಂತಾರ ಸಿನಿಮಾದ್ದೇ ಹವಾ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದು ಪರಭಾಷೆಯ ಮಂದಿಯೂ ಕಾಂತಾರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಉಳಿದ ಭಾಷೆಗಳಲ್ಲೂ ಕಾಂತಾರ ಬಿಡುಗಡೆಗೆ ಪ್ಲಾನ್ ನಡೆಯುತ್ತಿದೆ. ಕಾಂತಾರ ಸಿನಿಮಾ ಬಿಡುಗಡೆ ಆಗಿ ಎರಡು ವಾರ ಕಳೆದಿದೆ. ಆದರೆ ಇಂದಿಗೂ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಸ್ಟಾರ್ ನಟರೇ ರಿಷಬ್ ನಟನೆಯನ್ನು ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಈ ಮಧ್ಯೆ ಕಾಂತಾರ ಸಿನಿಮಾ ಹಿಂದಿಯಲ್ಲಿ ಬಿಡುಗಡೆಗೆ […]Read More

ಪರಭಾಷೆಯಲ್ಲೂ ರಿಷಬ್ ಶೆಟ್ಟಿ ಹವಾ: ಕಾಂತಾರ ಹಿಂದಿ ಟ್ರೈಲರ್ ರಿಲೀಸ್ ಗೆ ಕೌಂಟ್

ಎಲ್ಲೆಲ್ಲೂ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ್ದೆ ಸದ್ದು. ಬಿಡುಗಡೆ ಆದ ಕೆಲವೇ ಕೆಲವು ದಿನಗಳಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಕಾಂತಾರ ಸಿನಿಮಾದ ಡಬ್ಬಿಂಗ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದೀಗ ಕಾಂತಾರ ಹಿಂದಿ ಟ್ರೈಲರ್ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. ಕರಾವಳಿ ಭಾಗದ ದೈವ ಕೋಲದ ಕುರಿತಾದ ಕಾಂತಾರ ಸಿನಿಮಾವನ್ನು ಕರಾವಳಿ ಭಾಗದ ಜನತೆಯ ಜೊತೆಗೆ ದೇಶ, ವಿದೇಶಿಗರು ಮೆಚ್ಚಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್ 30ರಂದು ತೆರೆಗೆ ಬಂದ ಕಾಂತಾರ […]Read More

ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಆರೋಪ

ಹಿಂದಿ ಕಿರುತೆರೆಯ ಜನಪ್ರಿಯ ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿವೆ. ಹಿಂದಿಯ ಯೇ ರಿಶ್ತಾ ಕ್ಯಾ ಕೆಹಲಾತಾ ಹೈ ಧಾರವಾಹಿಯ ನಟಿ ನಿಶಾ ರಾವಲ್ ಜೊತೆ ರೋಹಿತ್ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಸ್ವತಃ ನಿಶಾ ಪತಿ ಆರೋಪ ಮಾಡಿದ್ದು, ನಟ ರೋಹಿತ್ ವಿರುದ್ಧ ದೂರು ದಾಖಲಿಸಿದ್ದಾರೆ. ತನ್ನ ಪತ್ನಿ ನಿಶಾ ಜೊತೆ ರೋಹಿತ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ನಿಶಾ ಪತಿ ಸುದ್ದಿಗೋಷ್ಠಿ ನಡೆಸಿದ್ದಾರೆ.  ನನ್ನ ಸ್ವಂತ ಮನೆಯಿಂದ […]Read More

Phone icon
Call Now
Reach us!
WhatsApp icon
Chat Now