• January 1, 2026

Tags : gift

ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಬ್ಜ ಟೀಸರ್ ಗಿಫ್ಟ್: ರಿಯಲ್ ಸ್ಟಾರ್ ನೋಡಿ ಫ್ಯಾನ್ಸ್

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಕಬ್ಜ ಚಿತ್ರದ ಅದ್ದೂರಿ ಟೀಸರ್ ರಿಲೀಸ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಒಟ್ಟು ಐದು ಭಾಷೆಯಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ. ಫಸ್ಟ್ ಲುಕ್ ಹಾಗೂ ಪೋಸ್ಟರ್ ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಕಬ್ಜ ಸಿನಿಮಾ ಇದೀಗ ಬಿಡುಗಡೆ ಆಗಿರೋ ಟೀಸರ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಸದ್ಯ ಬಿಡುಗಡೆ ಆಗಿರುವ 2 ನಿಮಿಷ 3 […]Read More

ಅನುಶ್ರೀ ಕೈಯಿಂದ ದುಬಾರಿ ಉಡುಗೊರೆ ಪಡೆದ ಕಾಫಿ ನಾಡು ಚಂದು

ತಮ್ಮದೇ ಶೈಲಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಕಾಫಿ ನಾಡು ಚಂದುಗೆ ದುಬಾರಿ ಉಡುಗೊರೆಯೊಂದು ಸಿಕ್ಕಿದೆ. ಜೀ ಕನ್ನಡದ ರಿಯಾಲಿಟಿ ಶೋಗೆ ಅತಿಥಿಯಾಗಿ ಬಂದಿದ್ದ ಕಾಫಿ ನಾಡು ಚಂದು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಖುಷಿ ಪಟ್ಟಿದ್ದಾರೆ.  ಬಳಿಕ ಕಾಫಿ ನಾಡು ಚಂದುಗೆ ಅನುಶ್ರೀ ಉಡುಗೊರೆಯೊಂದನ್ನು ನೀಡಿದ್ದಾರೆ. ಕಾಫಿ ನಾಡು ಚಂದು ಅವರಿಗೆ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬುದು ಬಹುದಿನಗಳ ಕನಸಾಗಿತ್ತು.ಇದೀಗ ಅದು ಡಿಕೆಡಿ ವೇದಿಕೆಯಲ್ಲಿ ನೆರವೇರಿದೆ. ಡಿಕೆಡಿ […]Read More

ಚಿರಂಜೀವಿ ಹುಟ್ಟುಹಬ್ಬಕ್ಕೆ ಗಾಡ್ ಫಾದರ್ ಗಿಫ್ಟ್: ಮೆಗಾಸ್ಟಾರ್ ಜೊತೆ ಸೂಪರ್ ಸ್ಟಾರ್ ಎಂಟ್ರಿ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಗೆ ಇಂದು 67ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚಿರಂಜೀವಿಗೆ ಅಭಿಮಾನಿಗಳು, ಸಿನಿಮಾ ನಟ, ನಟಿಯರು, ರಾಜಕೀಯ ಗಣ್ಯರು ಸೇರಿದಂತೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ. ಮೆಗಾಸ್ಟಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಗಾಡ್ ಫಾದರ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಗಾಡ್ ಫಾದರ್ ಮಲಯಾಳಂನ ಸೂಪರ್ ಹಿಟ್ ಲೂಸಿಫರ್ ಸಿನಿಮಾದ ರಿಮೇಕ್ ಆಗಿದ್ದು ದೊಡ್ಡ ಮಟ್ಟದಲ್ಲಿ ಸಕಸ್ಸ್ ಆಗಿತ್ತು. ಆದರೂ ಕೂಡ ಚಿರಂಜೀವಿಯ ಗಾಡ್ ಫಾದರ್ […]Read More

ಮಗಳ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ನೀಡಿದ ದುನಿಯಾ ವಿಜಯ್

ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ನಟನೆಯ ಜೊತೆಗೆ ನಿರ್ದೇಶನದಲ್ಲಿಯೂ ಬ್ಯುಸಿಯಾಗಿದ್ದಾರೆ. ಕನ್ನಡದ ಬಳಿಕೆ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ದುನಿಯಾ ವಿಜಯ್ ಇದೀಗ ವೈಯಕ್ತಿಯ ವಿಷಯಕ್ಕೆ ಸುದ್ದಿಯಾಗಿದ್ದಾರೆ. ದುನಿಯಾ ವಿಜಯ್ ಸಂಸಾರಿಕ ಜೀವನದಲ್ಲಿ ಎಷ್ಟೇ ತೊಂದರೆ ಎದುರಾಗಿದ್ರು ಎಂದಿಗೂ ಮಕ್ಕಳ ಪಾಲಿಗೆ ಅದ್ಭುತ ಅಪ್ಪನೆ. ಮಗಳ ಖುಷಿಗಾಗಿ ಹಗಲಿರುಳು ಶ್ರಮಿಸುತ್ತಿರುವ ದುನಿಯಾ ವಿಜಯ್ ಇತ್ತೀಚೆಗೆ ಮಗಳು ಮೋನಿಕಾಳ ಹುಟ್ಟುಹಬ್ಬವನ್ನು ಸಾಕಷ್ಟು ಅದ್ದೂರಿಯಾಗಿ ಆಚರಿಸಿದ್ದಾರೆ. ಜೊತೆಗೆ ಮಗಳಿಗೆ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ. ಮೋನಿಕಾ ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ದುಬಾರಿ […]Read More

ವಿಕ್ರಾಂತ್ ರೋಣ ಸಕ್ಸಸ್ ಖುಷಿಯಲ್ಲಿ ಅನೂಪ್ ಭಂಡಾರಿಗೆಕಾರ್ ಗಿಫ್ಟ್ ಮಾಡಿದ ಸುದೀಪ್

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿರೋ ವಿಕ್ರಾಂತ್ ರೋಣ ಎಲ್ಲಾ ಭಾಷೆಯಲ್ಲೂ ಕಮಾಲ್ ಮಾಡುತ್ತಿದೆ. ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು ಇದೇ ಖುಷಿಯಲ್ಲಿ ಸುದೀಪ್ ನಿರ್ದೇಶಕ ಅನೂಪ್  ಭಂಡಾರಿಗೆ ಕಾರನ್ನು ಗಿಫ್ಟ್ ನೀಡಿದ್ದಾರೆ. ಸೆಟ್ಟೇರಿದ ಮೊದಲ ದಿನದಿಂದಲೂ ವಿಕ್ರಾಂತ್ ರೋಣ ಸಿನಿಮಾ ದಾಖಲೆ ನಿರ್ಮಿಸಿಕೊಂಡು ಬಂದಿದೆ. ಅನೂಪ್ ಭಂಡಾರಿ ಹೇಳಿದ ಗುಮ್ಮನ ಕಥೆಗೆ ಪ್ರೇಕ್ಷಕರು ಜೈಕಾರ ಹಾಕಿದ್ದು ರಿಲೀಸ್ ಆದ ಆರೇ ದಿನದಲ್ಲಿ […]Read More

Phone icon
Call Now
Reach us!
WhatsApp icon
Chat Now