• March 15, 2026

Tags : fitness

49ರ ಹರೆಯದಲ್ಲೂ ಚಿರ ಯುವಕರು ನಾಚುವಂತಿದೆ ಸುದೀಪ್ ಫಿಟ್ ನೆಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಲಕ್ಷಾಂತರ ಹುಡುಗಿಯರ ಮನಸ್ಸು ಕದ್ದಿರೋ ಸುದೀಪ್ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುದೀಪ್ ಗೆ  49 ವರ್ಷ ಅಂದರೆ ಯಾರು ಕೂಡ ನಂಬಲು ಸಾಧ್ಯವಿಲ್ಲ. ಇಂದಿಗೂ ಚಿರ ಯುವಕನಂತೆ ಕಂಗೊಳಿಸುವ ಸುದೀಪ್ ಸಖತ್ ಫಿಟ್ ಎಂಟ್ ಫೈನ್.ಸುದೀಪ್ ಫಿಟ್ ನೆಸ್ ವಿಚಾರದಲ್ಲಿ ಸಾಕಷ್ಟು ಮಂದಿಗೆ ಮಾದರಿಯಾಗಿದ್ದಾರೆ. 1973ರಲ್ಲಿ ಚಿತ್ರರಂಗಕ್ಕೆ ಬಂದ ಸುದೀಪ್ ಕನ್ನಡೆ ಜೊತೆಗೆ ತೆಲುಗು,ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ತಮ್ಮದೇ ಆದ ಚಾಪೂ […]Read More

Phone icon
Call Now
Reach us!
WhatsApp icon
Chat Now