ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಗ್ ಬಾಸ್ ಓಟಿಟಿ ಶೋನಲ್ಲಿ ಆಯ್ಕೆಯಾಗಿ ಬಿಗ್ ಬಾಸ್ ಟಿವಿ ಶೋಗೆ ಹೋಗುತ್ತಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಇನ್ನೂ ತಮ್ಮ ಮನೆ ತಲುಪಿಲ್ಲ. ಬಿಗ್ ಬಾಸ್ ಓಟಿಟಿ ಶೋನಿಂದ ನೇರವಾಗಿ ಬಿಗ್ ಬಾಸ್ ಟಿವಿ ಶೋಗೆ ಹೋಗಲು ಅವರು ರೆಡಿಯಾಗಿದ್ದಾರೆ. ಹೀಗಾಗಿ ಇವರನ್ನು ಬಿಗ್ ಬಾಸ್ ಅಜ್ಞಾತ ಸ್ಥಳದಲ್ಲಿಟ್ಟಿದೆ. ಇದೇ ಸೆ.24ರಂದು ಬಿಗ್ ಬಾಸ್ ಟಿವಿ ಶೋ ಆರಂಭವಾಗಲಿದ್ದು ಇಲ್ಲಿಗೆ ನೇರವಾಗಿ ಈ ನಾಲ್ವರು ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ. […]Read More
