• March 15, 2026

Tags : dkd

ಅನುಶ್ರೀ ಕೈಯಿಂದ ದುಬಾರಿ ಉಡುಗೊರೆ ಪಡೆದ ಕಾಫಿ ನಾಡು ಚಂದು

ತಮ್ಮದೇ ಶೈಲಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಕಾಫಿ ನಾಡು ಚಂದುಗೆ ದುಬಾರಿ ಉಡುಗೊರೆಯೊಂದು ಸಿಕ್ಕಿದೆ. ಜೀ ಕನ್ನಡದ ರಿಯಾಲಿಟಿ ಶೋಗೆ ಅತಿಥಿಯಾಗಿ ಬಂದಿದ್ದ ಕಾಫಿ ನಾಡು ಚಂದು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಖುಷಿ ಪಟ್ಟಿದ್ದಾರೆ.  ಬಳಿಕ ಕಾಫಿ ನಾಡು ಚಂದುಗೆ ಅನುಶ್ರೀ ಉಡುಗೊರೆಯೊಂದನ್ನು ನೀಡಿದ್ದಾರೆ. ಕಾಫಿ ನಾಡು ಚಂದು ಅವರಿಗೆ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬುದು ಬಹುದಿನಗಳ ಕನಸಾಗಿತ್ತು.ಇದೀಗ ಅದು ಡಿಕೆಡಿ ವೇದಿಕೆಯಲ್ಲಿ ನೆರವೇರಿದೆ. ಡಿಕೆಡಿ […]Read More

Phone icon
Call Now
Reach us!
WhatsApp icon
Chat Now