• March 14, 2026

Tags : distributer

ನಿರ್ದೇಶಕ ಪುರಿ ಜಗನ್ನಾಥ್ ಗೆ ಜೀವ ಬೆದರಿಕೆ: ದೂರು ದಾಖಲು

ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ರಿಲೀಸ್ ಆದ ಲೈಗರ್ ಸಿನಿಮಾ ಕೆಲವೇ ದಿನಗಳಲ್ಲಿ ಥಿಯೇಟರ್ ನಿಂದ ಎತ್ತಂಗಡಿ ಆಗಿದೆ. ಸಾಕಷ್ಟು ಭರವಸೆಯಿಂದ ಕೋಟಿ ಕೋಟಿ ಹಣ ಕೊಟ್ಟು ಚಿತ್ರ ಖರೀದಿಸಿದ್ದ ವಿತರಕರು ಕೈ ಸುಟ್ಟುಕೊಂಡಿದ್ದಾರೆ. ಇದೀಗ ಸಿನಿಮಾ ವಿತರಕರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ದೂರು ನೀಡಿದ್ದಾರೆ. ತಮಗೆ ಸಿನಿಮಾ ವಿತರಕರಿಂದ ಜೀವ ಬೆದರಿಕೆ ಇದೆ ನಿರ್ದೇಶಕ ಪುರಿ ಜಗನಾಥ್ ಚೆನ್ನೈನ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನಷ್ಟಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ವಿತರಕರು […]Read More

ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ: ದಿಲ್ ರಾಜು ಬಗ್ಗೆ ಯಾರು ಮಾತನಾಡಲ್ಲ, ಲೈಗರ್ ವಿತರಕ

ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಲೈಗರ್ ಸಿನಿಮಾ ಸೋತ ಬಳಿಕ ಚಿತ್ರದ ಬಗ್ಗೆ ಒಂದಲ್ಲ ಒಂದು ಸುದ್ದಿಗಳು ಕೇಳಿ ಬರುತ್ತಲೆ ಇದೆ. ಇದೀಗ ಚಿತ್ರದ ನಿರ್ಮಾಪ ವಾರಂಗಲ್ ಶ್ರೀನು ಹೊಸ ಬಾಂಬ್ ಸಿಡಿಸಿದ್ದಾರೆ. ಮ್ಯಾನ್ ವಿತ್ ಗೋಲ್ಡನ್ ಟಚ್ ಎಂದೇ ಖ್ಯಾತಿ ಘಳಿಸಿರುವ ವಾರಂಗಲ್ ಶ್ರೀನು ಪಡೆದುಕೊಂಡ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ […]Read More

Phone icon
Call Now
Reach us!
WhatsApp icon
Chat Now