ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹಿರಿಯ ನಿರ್ದೇಶಕ, ಕಲಾವಿದ ಬಿ. ಸುರೇಶ್ ಅವರ ಜೊತೆ ಸಾಕಷ್ಟು ವರ್ಷ ನಿರ್ದೇಶನ ವಿಭಾಗದಲ್ಲಿ ಕೆಲಸಮಾಡಿ ಅನುಭವ ಪಡೆದಿರುವ ಸಾಗರ್ ಈಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರದ ಹೆಸರು ಸೂರ್ಯ. `ಪವರ್ ಆಫ್ ಲವ್’ ಎಂಬ ಟ್ಯಾಗ್‌ಲೈನ್ ಇದಕ್ಕಿದೆ. ಯುವ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕ ನಟ. ಹೆಸರಿನಷ್ಟೇ ಪವರ್‌ಫುಲ್ ಕಥೆಯನ್ನು ಸಿದ್ಧಪಡಿಸಿಕೊಂಡು ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಡೈರೆಕ್ಟರ್ ಸಾಗರ್. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಡಾಲಿ ಧನಂಜಯ್ […]Read More
