ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೆಜಿಎಫ್, RRR ಸಿನಿಮಾಗಳ ಸಕ್ಸಸ್ ಬಳಿಕ ಸೌತ್ ಸಿನಿ ದುನಿಯಾದಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಸೆಟ್ಟೇರುತ್ತಿವೆ. ಈ ಪಟ್ಟಿಗೀಗ ಮತ್ತೊಂದು ಚಿತ್ರ ಸೇರ್ಪಡೆಯಾಗ್ತಿದೆ. ಅದುವೇ ಕೀಡಾ ಕೋಲಾ.. ತೆಲುಗು ಚಿತ್ರರಂಗದ ಯಂಗ್ ಅಂಡ್ ಟ್ಯಾಲೆಂಟೆಡ್ ಡೈರೆಕ್ಟರ್, ಪೆಳ್ಳಿ ಚೂಪುಲು ಹಾಗೂ ಈ ನಾಗಾರಾಣಿಕಿ ಎಮೈಂದಿ ಎಂಬ ಎರಡು ಯಶಸ್ವಿ ಸಿನಿಮಾ ನಿರ್ದೇಶಿಸಿರುವ ತರುಣ್ ಭಾಸ್ಕರ್ ಧಾಸ್ಯಮ್ ಸಾರಥ್ಯದಲ್ಲಿ ಕೀಡಾ ಕೋಲಾ ಎಂಬ ಹೊಸ ಚಿತ್ರ ತಯಾರಾಗ್ತಿದೆ. ಯೂತ್ ಫುಲ್ ಎಂಟ್ರೈನರ್ ಸಿನಿಮಾ ನಿರ್ದೇಶಿಸ್ತಿದ್ದ ತರುಣ್ […]Read More
