• June 19, 2026

Tags : college days

18ನೇ ವಯಸ್ಸಿನ ಫೋಟೋ ಹಂಚಿಕೊಂಡ ನಟಿ ರಮ್ಯಾ

ಸ್ಯಾಂಡಲ್ ವುಡ್ ನ ಮೋಹಕ ತಾರೆ ನಟಿ ರಮ್ಯಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಕೆಲ ವರ್ಷಗಳೆ ಕಳೆದುಹೋಗಿದೆ. ಆದರೆ ಇಂದಿಗೂ ಆಕೆಯ ಮೇಲಿರೋ ಕ್ರೇಜ್ ಕೊಂಚವೂ ಕಮ್ಮಿಯಾಗಿಲ್ಲ. ರಮ್ಯಾ ಮತ್ತೆ ಯಾವಾಗ ಚಿತ್ರರಂಗಕ್ಕೆ ಬರ್ತಾರೆ  ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ರಮ್ಯಾರ ಹಳೆಯ ಫೋಟೋವೊಂದು ವೈರಲ್ ಆಗಿದೆ. ನಟಿ ರಮ್ಯಾ ಲಕ್ಷಾಂತರ ಹುಡುಗರ ಕನಸಿನ ಕನ್ಯೆ. ನಟನೆಯ ಜೊತೆಗೆ ತಮ್ಮ ಬ್ಯೂಟಿಯಿಂದಲೂ ಸಿನಿ ರಸಿಕರ ಮನ ಗೆದ್ದಿರುವ ರಮ್ಯಾ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. […]Read More

Phone icon
Call Now
Reach us!
WhatsApp icon
Chat Now