ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಾಲಿವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದಾದ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 7 ವರ್ಷಗಳು ಕಳೆದಿದ್ದು, ಇದೀಗ ಈ ಜೋಡಿಗಳ ಕಡೆಯಿಂದ ಸಂತಸದ ಸುದ್ದಿಯೊಂದು ಕೇಳಿ ಬಂದಿದೆ. 2015ರಲ್ಲಿ ಅಲೋನ್ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಬಳಿಕ ರಿಯಲ್ ಲೈಫ್ ನಲ್ಲೂ ಒಂದಾದರು. ಇದೀಗ ಈ ದಂಪತಿಗಳ ಜೀವನದಲ್ಲಿ ಹೊಸ ಅಥಿತಿಯ ಆಗಮನವಾಗುತ್ತಿದ್ದು, ಸದ್ಯದಲ್ಲೇ ಈ ಖುಷಿಯ ವಿಷಯವನ್ನು ದಂಪತಿಗಳು […]Read More
