• February 10, 2026

Tags : choo mantar

ಛೂ ಮಂತರ್’ ಟೀಸರ್‌ ಔಟ್

ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಶರಣ್ ಅವರಿಗೆ ಹುಟ್ಟುಹಬ್ಬದ ಸಡಗರ. ಪ್ರಸ್ತುತ ಶರಣ್ ನಾಯಕರಾಗಿ ನಟಿಸಿರುವ “ಛೂ ಮಂತರ್” ಚಿತ್ರತಂಡದಿಂದ ನಾಯಕ ಶರಣ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸ್ಪೆಷಲ್ ಗ್ಲಿಂಪ್ಸ್(ಟೀಸರ್) ಬಿಡುಗಡೆಯಾಗಿದೆ. ಶರಣ್ ಮೊದಲ ಬಾರಿಗೆ ಸಂಪೂರ್ಣ ಹಾರಾರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ವಿಷ್ಯುವಲ್ಸ್ ನೋಡಿದರೆ, ಹಾಲಿವುಡ್ ಚಿತ್ರಗಳು ನೆನಪಾಗುತ್ತದೆ. ಟೀಸರ್ ನಲ್ಲೇ ಉತ್ತರ ಕಾಂಡವನ್ನು ಅನುಪ್ ಕಟ್ಟುಕರನ್ ಅದ್ಭುತವಾಗಿ ತೋರಿದ್ದಾರೆ. ಶರಣ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ ಟೀಸರ್ ಎಲ್ಲರ […]Read More

Phone icon
Call Now
Reach us!
WhatsApp icon
Chat Now