• January 2, 2026

Tags : chiyan vikram

ಸ್ಟಾರ್ ನಟನ ಸಿನಿಮಾದಿಂದ ರಶ್ಮಿಕಾ ಔಟ್: ಮಾಳವಿಕ ಮೋಹನ್ ಎಂಟ್ರಿ

ಕಿರಿಕ್ ಪಾರ್ಟಿ ಬ್ಯೂಟಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಹುಬೇಡಿಕೆಯ ನಟಿಯಾಗಿ ಖ್ಯಾತಿ ಘಳಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ಜೊತೆಗೆ ಬಾಲಿವುಡ್ ಚಿತ್ರರಂಗದಲ್ಲೂ ರಶ್ಮಿಕಾ ಖ್ಯಾತಿ ಘಳಿಸುತ್ತಿದ್ದಾರೆ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾರನ್ನು ಇದೀಗ ಸ್ಟಾರ್ ನಟನ ಸಿನಿಮಾದಿಂದ ಕೈ ಬಿಡಲಾಗಿದೆಯಂತೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ದೇಶ, ವಿದೇಶದಲ್ಲೂ ಸಖತ್ ಸದ್ದು ಮಾಡಿತ್ತು. ಈ ಬೆನ್ನಲ್ಲೇ ತಮಿಳಿನಲ್ಲಿ ಕೆಜಿಎಫ್ ಕುರಿತಾದ ಮತ್ತೊಂದು ಸಿನಿಮಾ ತಯಾರಾಗುತ್ತಿದೆ. ಖ್ಯಾತ ನಿರ್ದೇಶಕ ಪಾ.ರಂಜಿತ್ ಕೆಜಿಎಫ್ ನ […]Read More

ಮನೆ ಕೆಲಸದ ಮಹಿಳೆಯ ಮಗನ ಮದುವೆಯಲ್ಲಿ ಪಾಲ್ಗೊಂಡ ನಟ ಚಿಯಾನ್ ವಿಕ್ರಂ

ಸೆಲೆಬ್ರಿಟಿಗಳು ಅಂದ್ರೆ ತಮ್ಮ ಅಕ್ಕ ಪಕ್ಕ ನಾಲ್ಕೈದು ಜನ ಬಾಡಿ ಗಾರ್ಡ್ ಗಳನ್ನು ನಿಯೋಜಿಸಿಕೊಂಡಿರ್ತಾರೆ. ಮನೆ ಕೆಲಸಕ್ಕೆ ಸಾಕಷ್ಟು ಜನರಿರ್ತಾರೆ. ಆದರೆ ಅವರನ್ನು ತಮ್ಮ ಮನೆ ಮಂದಿಯಂತೆ ಕಾಣುವವರ ಸಂಖ್ಯೆ ಮಾತ್ರ ತೀರಾ ವಿರಳ. ಸದ್ಯ ತಮಿಳು ನಟ ಮನೆ ಕೆಲಸದವರನ್ನು ತಮ್ಮ ಮನೆಯ ಸದಸ್ಯರಂತೆ ಭಾವಿಸುತ್ತಿದ್ದು ಇದೀಗ ಮನೆ ಕೆಲಸದ ಮಹಿಳೆಯ ಮಗನ ಮದುವೆಗೆ ತೆರಳಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತಮಿಳು ನಟ ಚಿಯಾನ್ ವಿಕ್ರಂ ಯಾರಿಗೆ ಗೊತ್ತಿಲ್ಲ.ತಮ್ಮ ಅದ್ಭುತ ನಟನೆಯಿಂದ ಪರಭಾಷೆಯಲ್ಲೂ ಗುರುತಿಸಿಕೊಂಡಿರುವ ಚಿಯಾನ್ ವಿಕ್ರಂ […]Read More

ಶ್ರೀನಿಧಿ ಶೆಟ್ಟಿ ಸಿನಿಮಾ ನೋಡಿ ಅಸಮಧಾನಗೊಂಡ ಅಭಿಮಾನಿ: ಕ್ಷಮೆ ಕೇಳಿದ ನಿರ್ದೇಶಕ

ಯಶ್ ನಟನೆಯ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿಗೆ ಸಾಕಷ್ಟು ಆಫರ್ ಗಳು ಬರುತ್ತಿವೆ. ಮೊದಲ ಸಿನಿಮಾದಲ್ಲೇ ಸಾಕಷ್ಟು ಖ್ಯಾತಿ ಘಳಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀನಿಧಿ ಶೆಟ್ಟಿ ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಶ್ರೀನಿಧಿ ಶೆಟ್ಟಿ ನಟನೆಯ ಕೋಬ್ರಾ ಸಿನಿಮಾ ತೆರೆಕಂಡಿದ್ದು ಅಭಿಮಾನಿಗಳು ಅಸಮಧಾನ ಹೊರ ಹಾಕಿದ್ದಾರೆ. ಚಿಯಾನ್ ವಿಕ್ರಂ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ ಕೋಬ್ರಾ ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ರಿಲೀಸ್ ಆಗಿತ್ತು. ಜೊತೆಗೆ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ […]Read More

ತೆರೆಗೆ ಬರುತ್ತಿದೆ ಕೆಜಿಎಫ್ ಸಿನಿಮಾ: ಯಶ್ ಅಲ್ಲ ಚಿಯಾನ್ ವಿಕ್ರಂ ಹೀರೋ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ಅತ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪರಭಾಷಾ ಮಂದಿಯನ್ನು ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಸದ್ಯ ಅಭಿಮಾನಿಗಳು ಕೆಜಿಎಫ್ 3 ಯಾವಾಗ ಬರುತ್ತೆ ಎಂದು ಕಾದು ಕೂತಿದ್ದಾರೆ.ಆದ್ರೆ ಕೆಜಿಎಫ್ 3 ಸದ್ಯದಕ್ಕೆ ಇಲ್ಲ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮಧ್ಯೆ ತಮಿಳಿನಲ್ಲಿ ಕೆಜಿಎಫ್ ಸಿನಿಮಾ ಸೆಟ್ಟೇರಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ ಕಾಲ್ಪನಿಕ ಕಥೆಯನ್ನೇ ಹೆಚ್ಚಾಗಿ ತೋರಿಸಲಾಗಿದೆ. ಕೆಜಿಎಫ್ ನಲ್ಲಿ […]Read More

‘ಕೋಬ್ರಾ’ ಸಿನಿಮಾದ ಪ್ರಮೋಷನ್ ಗೆ ಬೆಂಗಳೂರಿಗೆ ಬಂದ ಚಿಯಾನ್ ವಿಕ್ರಂ: ಸ್ಟಾರ್ ನಟನನ್ನು

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೋಬ್ರಾ ರಿಲೀಸ್ ಗೆ ಸಜ್ಜಾಗಿದೆ. ಇದೇ 31ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಮೋಷನ್ ನಡೆಸ್ತಿದೆ. ನಿನ್ನೆ ಕೇರಳದಲ್ಲಿ ಪ್ರಚಾರದ ಭರಾಟೆ ಮುಗಿಸಿದ ಕೋಬ್ರಾ ಬಳಗ ಇವತ್ತು ಬೆಂಗಳೂರಿಗೆ ಆಗಮಿಸಿತ್ತು. ಚಿತ್ರದ ನಾಯಕ ಚಿಯಾಮ್ ವಿಕ್ರಮ್ ಸೇರಿದಂತೆ ಮೂವರು ನಾಯಕರು ಮಾಧ್ಯಮದ ಮುಂದೆ ಹಾಜರಾಗಿ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ವಿಕ್ರಮ್ ನೋಡಲು ಅಭಿಮಾನಿಗಳ […]Read More

ತೆಲುಗಿನಲ್ಲಿ ಮಾತನಾಡಿ ಕೋಬ್ರಾ ಸಿನಿಮಾದ ಪ್ರಚಾರ ಮಾಡಿದ ನಟಿ ಶ್ರೀನಿಧಿ ಶೆಟ್ಟಿ: ಅಚ್ಚರಿ

ಯಶ್ ನಟನೆಯ ಕೆಜಿಎಫ್ ಸಿನಿಮಾದ ಬಳಿಕ ನಟಿ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ಶ್ರೀನಿಧಿ ಶೆಟ್ಟಿಗೆ ದೊಡ್ಡ ದೊಡ್ಡ ಸಿನಿಮಾದ ಆಫರ್ ಗಳು ಬರುತ್ತಿವೆ. ಸದ್ಯ ಚಿಯಾನ್ ವಿಕ್ರಂ ಜೊತೆ ತಮಿಳಿನಲ್ಲಿ ನಟಿಸಿರುವ ಕೋಬ್ರಾ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಕೋಬ್ರಾ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ದೊಡ್ಡ ಮಟ್ಟದಲ್ಲಿ ತೆರೆಗೆ ಬರಲು ಸಿದ್ದವಾಗಿರೋ ಕೋಬ್ರಾ ಸಿನಿಮಾ ಭರ್ಜರಿಯಾಗಿಯೇ ಪ್ರಮೋಷನ್ ಮಾಡುತ್ತಿದೆ. ನಟ ಚಿಯಾನ್ ವಿಕ್ರಂಗೆ ಆಂಧ್ರ ಹಾಗೂ […]Read More

Phone icon
Call Now
Reach us!
WhatsApp icon
Chat Now