ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಈ ವರ್ಷ ಭಾರತದಿಂದ ಆಯ್ಕೆಯಾಗಿದ್ದ ಪ್ಯಾನ್ ನಳಿನ್ ನಿರ್ದೇಶನದ ಚೆಲ್ಲೋ ಶೋ ಚಿತ್ರದಲ್ಲಿ ನಟಿಸಿದ್ದ ಬಾಲಕ ರಾಹುಲ್ ಕೊಲಿ ಕ್ಯಾನ್ಸರ್ ಖಾಯಿಲೆಯಿಂದ ನಿಧನರಾಗಿದ್ದಾರೆ. ಇದೇ ಅ.14ರಂದ ರಾಹುಲ್ ಕೊಲಿ ನಟನೆಯ ಚೆಲ್ಲೋ ಶೋ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಬಾಲಕ ನಿಧನರಾಗಿದ್ದು ಬಾಲಕನ ನಿಧನಕ್ಕೆ ಚೆಲ್ಲೋ ಶೋ ಸಿನಿಮಾ ತಂಡ ಕಂಬನಿ ಮಿಡಿದಿದೆ. ಮೂಲಗಳ ಪ್ರಕಾರ ಅಕ್ಟೋಬರ್ 2ರಂದು ರಾಹುಲ್ ಕೊಲಿ ರಕ್ತ ವಾಂತಿ ಮಾಡಿಕೊಂಡಿದ್ದಾನೆ. ಅಲ್ಲದೆ ಈ ವೇಳೆ ಆತನಿಗೆ ಜ್ವರ ಕೂಡ ಕಾಣಿಸಿಕೊಂಡಿದ್ದು […]Read More
