ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಸ್ಟಿಂಗ್ ಕೌಚ್ ಎನ್ನುವುದು ಎಲ್ಲಾ ಭಾಷೆಯಲ್ಲೂ ಇದ್ದೆ ಇದೆ. ಈ ಹಿಂದೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಿದ್ದ ನಟಿಯರು ಇದೀಗ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಹಿ ಸತ್ಯಗಳನ್ನು ಅನೇಕ ನಟಿಯರು ಬಹಿರಂಗಗೊಳಿಸಿದ್ದಾರೆ. ಸದ್ಯ ನಟಿ ರತನ್ ರಾಜಪೂತ್ ಕಾಸ್ಟಿಂಗ್ ಕೌಚ್ ಕುರಿತು ಕೆಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ. ತಾನು ಸಿನಿಮಾ ರಂಗಕ್ಕೆ ಬಂದ ಸಂದರ್ಭದಲ್ಲಿ ನಿರ್ಮಾಪಕನೊಬ್ಬ ನಡೆದುಕೊಂಡ ರೀತಿ ಆಘಾತ ಉಂಟು ಮಾಡಿತ್ತು ಎಂದಿದ್ದಾರೆ. ಹಿಂದಿಯ ಕೆಲವೊಂದು ಧಾರವಾಹಿಗಳಲ್ಲಿ ನಟಿಸಿರುವ ರತನ್ ರಾಜಪೂತ್ ಹಿಂದಿ ಬಿಗ್ ಬಾಸ್ […]Read More
