• March 16, 2026

Tags : broke

ವಿದೇಶ ಪ್ರವಾಸದ ವೇಳೆ ಕಾಲು ಮುರಿದುಕೊಂಡು ಮನೆಗೆ ವಾಪಸ್ ಆದ ನಟಿ ತ್ರಿಷಾ

ಪೊನ್ನಿಯನ್ ಸೆಲ್ವರ್ ಸಕ್ಸಸ್ ಬಳಿಕ ನಟಿ ತ್ರಿಷಾ ಕೃಷ್ಣನ್ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕಾಲು ಮುರಿದುಕೊಂಡ ಕಾರಣ ತ್ರಿಷಾ ವಿದೇಶ ಪ್ರಯಾಣದಿಂದ ವಾಪಸ್ ಆಗಿದ್ದು ಸದ್ಯ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾಲಿಗೆ ಬ್ಯಾಂಡೇಜ್ ಮಾಡಿರುವ ಫೋಟೋ ಹಂಚಿಕೊಂಡಿರುವ ತ್ರಿಷಾ ಅಪಘಾತವಾದ ಕಾರಣ ವೆಕೇಶನ್‌ನಿಂದ ವಾಪಸ್ ಬರಬೇಕಾಯಿತು ಎಂದಿದ್ದಾರೆ. ತ್ರಿಷಾಗೆ ಅಪಘಾತವಾದ ಸುದ್ದಿ ತಿಳಿದ ಅಭಿಮಾನಿಗಳು ಕಂಗಾಲಾಗಿದ್ದು ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದಿದ್ದಾರೆ. 2002ರಲ್ಲಿ ತೆರೆಕಂಡ ತಮಿಳಿನ […]Read More

Phone icon
Call Now
Reach us!
WhatsApp icon
Chat Now