• June 13, 2026

Tags : bluemark

ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಟ್ವಿಟರ್: ಮರಳಿ ಬಂದು ಅಪ್ಪು ಖಾತೆಗೆ ಬ್ಲೂಟಿಕ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ 9 ತಿಂಗಳು ಕಳೆದಿದೆ. ಅಪ್ಪು ಅವರನ್ನ ಅಮರವಾಗಿರಿಸಲು ಅಭಿಮಾನಿಗಳು ಇನ್ನಿಲ್ಲದ ಕೆಲಸಗಳನ್ನ ಮಾಡ್ತಿದ್ದಾರೆ. ಪುನೀತ್ ಹೆಸರಿಗೆ ಒಂದು ಚೂರು ನೋವಾಗದಂತೆ ಅಭಿಮಾನಿಗಳು ನೋಡಿ ಕೊಳ್ತಿದ್ದಾರೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಯಿಂದ ಮಾಯವಾಗಿದ್ದ ಬ್ಲೂ ಟಿಕ್ ಮತ್ತೆ ಮರಳಿ ಬಂದಿದೆ. ಕಳೆದ ಒಂಬತ್ತು ತಿಂಗಳಿನಿಂದ ಪುನೀತ್ ರಾಜ್ ಕುಮಾರ್ ಅವರ ಟ್ವಿಟರ್ ಖಾತೆ ನಿಷ್ಕ್ರಿಯಗೊಂಡಿದೆ. ಹೀಗಾಗಿ ಅವರ ಟ್ವೀಟರ್ ಖಾತೆಯಲ್ಲಿದ್ದ ಬ್ಲೂಟಿಕ್ ತೆಗೆದುಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ […]Read More

Phone icon
Call Now
Reach us!
WhatsApp icon
Chat Now