• March 16, 2026

Tags : big boss

ಡಬ್ಬಲ್ ಶಾಕ್ ನೀಡಿದ ಬಿಗ್ ಬಾಸ್: ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ ಔಟ್

ಕನ್ನಡದ ಬಿಗ್ ಬಾಸ್ ಓಟಿಟಿ ಮನೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಗಳು ಸಿಗುತ್ತಿವೆ. ಪ್ರತಿವಾರ ಒಬ್ಬೊಬ್ಬರು ಮನೆಯಿಂದ ಹೊರ ಹೋಗುತ್ತಿದ್ದರು.ಆದರೆ ಈ ವಾರ ಬಿಗ್ ಬಾಸ್ ಇಬ್ಬರನ್ನು ಮನೆಯಿಂದ ಹೊರ ಕಳುಹಿಸಿ ಡಬ್ಬಲ್ ಶಾಕ್ ನೀಡಿದೆ. ಪ್ರತಿ ವಾರದ ಕೊನೆಯಲ್ಲಿ ಎಂಟ್ರಿಕೊಡುವ ಸುದೀಪ್ ಮಾತು ಕೇಳಲು ಅಭಿಮಾನಿಗಳು ಕಾದುಕೂತಿರ್ತಾರೆ.ಅಂತೆಯೇ ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಇರುತ್ತೆ. ಅಂತೆಯೇ ಈ ವಾರ ಮನೆಯಿಂದ ಚೈತ್ರಾ ಹಳ್ಳಿಕೇರಿ ಹಾಗೂ ಅಕ್ಷತಾ […]Read More

ಬಿಗ್ ಬಾಸ್ ಮನೆಯಿಂದ ಹೊರ ಹೋದ ತಕ್ಷಣವೇ ರಿಜಿಸ್ಟರ್ ಮ್ಯಾರೇಜ್ ಆಗಲು ಜಯಶ್ರೀ

ಕನ್ನಡದ ಬಿಗ್ ಬಾಸ್ ಓಟಿಟಿ ಆರಂಭವಾಗಿ ಮೂರು ನಾಲ್ಕು ವಾರಗಳೇ ಕಳೆದಿದೆ. ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ದೊಡ್ಮನೆಯಿಂದ ಈಗಾಗಲೇ ಮೂವರು ಹೊರ ಹೋಗಿದ್ದಾರೆ. ಈ ವಾರ ಯಾರು ಹೊರ ಹೋಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯಿಂದ ಹೊರ ಹೋದ ಬಳಿಕ ತಾವು ಮಾಡುವ ಮೊದಲ ಕೆಲಸ ಏನು ಎಂಬುದನ್ನು ನಟಿ ಹಾಗೂ ಮಾಡೆಲ್ ಜಯಶ್ರೀ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಆರಂಭದಲ್ಲೇ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದ ಕಹಿ […]Read More

ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರಿಗೆ ಒಂದು ನ್ಯಾಯ, ಹುಡುಗರಿಗೆ ಒಂದು ನ್ಯಾಯ: ಸೋನು

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ ಸೋನು ಗೌಡ ಇದೀಗ ಬಿಗ್ ಬಾಸ್ ಮನೆಯಲ್ಲೂ ಸದ್ದು ಮಾಡುತ್ತಿದ್ದಾರೆ. ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಜನರ ಅಟ್ರ್ಯಾಕ್ಷನ್ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಸೋನು ಗೌಡ ಬಿಗ್ ಬಾಸ್ ಅನ್ನೇ ಟಾರ್ಗೆಟ್ ಮಾಡಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ತಮ್ಮಲೇ ಆರೋಪಗಳನ್ನು ಮಾಡಿಕೊಳ್ಳುವುದು ಕಾಮನ್. ಆದರೆ ಸೋನು ಗೌಡ ಮಾತ್ರ ಬಿಗ್ ಬಾಸ್ ಮೇಲೆಯೇ ಆರೋಪ ಮಾಡಿದ್ದರು. ಇದೀಗ ಸೋನು ಮತ್ತೆ ಬಿಗ್ ಬಾಸ್ ಮೇಲೆ ಗರಂ ಆಗಿದ್ದಾರೆ. ಸೋನು […]Read More

ರಾಕೇಶ್ ನನ್ನು ಟೆಂಪರವರಿ ಥರ ನೋಡಿಲ್ಲ? ಕಣ್ಣೀರಿಟ್ಟ ಸೋನು ಗೌಡ

ಬಿಗ್ ಬಾಸ್ ಒಟಿಟಿ ದಿನಕಳೆದಂತೆ ರಂಗೇರುತ್ತಿದೆ. ಈಗಾಗ್ಲೆ ಮನೆಯಿಂದ ಒಂದಷ್ಟು ಜನ ಹೊರ ಹೋಗಿದ್ದು ಉಳಿದುಕೊಂಡವರು ಅಲ್ಲೇ ಇರಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸದ್ಯ ಮನೆಯಲ್ಲಿ ಒಂದಷ್ಟು ಗುಂಪುಗಳು ಶುರುವಾಗಿದ್ದು ತಮಗೆ ಹೊಂದುವವರ ಸ್ನೇಹ ಸಂಪಾದಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಜೊತೆ ಸೋನು ಶ್ರೀನಿವಾಸ್ ಗೌಡ ಫ್ರೆಂಡ್‌ಶಿಪ್ ಮನೆಯ ಹೈಲೈಟ್‌ ಆಗಿದೆ. ಇಬ್ಬರು ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದು ಇದೀಗ ರಾಕೇಶ್ ನೆನೆದು ಸೋನು ಕಣ್ಣಿರು ಹಾಕಿದ್ದಾರೆ. ರಾಕೇಶ್ ಗಾಗಿ ಸೋನು ಕಣ್ಣೀರು […]Read More

ತೆರೆಗೆ ಬರಲು ಸಿದ್ದವಾದ ಬಿಗ್ ಬಾಸ್ ಖ್ಯಾತಿಯ ಅರ್ಜುನ್ ರಮೇಶ್ ನಟನೆಯ ‘ಕೌಟಿಲ್ಯ’

ಓಟಿಟಿ “ಬಿಗ್ ಬಾಸ್” ನಲ್ಲಿ ಪಾಲ್ಗೊಂಡಿದ್ದ ಅರ್ಜುನ್ ರಮೇಶ್ ನಾಯಕನಾಗಿ ನಟಿಸಿರುವ “ಕೌಟಿಲ್ಯ” ಚಿತ್ರ ಇದೇ ಶುಕ್ರವಾರ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿದೆ.. ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರಕ್ಕೆ ನೀವು, ಆರಂಭದಿಂದಲೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನನ್ನ ಧನ್ಯವಾದ. ಈಗಾಗಲೇ ಬಿಡುಗಡೆಯಾಗಿರುವ ನಮ್ಮ ಚಿತ್ರದ ಟ್ರೇಲರ್ ಪ್ರೇಕ್ಷಕರ ಮನ ತಲುಪಿದೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಸೂರಿ ಸೇರಿದಂತೆ ಸಾಕಷ್ಟು ಗಣ್ಯರು ಸಹ ಟ್ರೇಲರ್ ಬಗ್ಗೆ ಉತ್ತಮ ಮಾತುಗಳಾಡಿದ್ದಾರೆ. ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಪ್ರಭಾಕರ್ […]Read More

ಬಿಗ್ ಬಾಸ್ ಮನೆಗೆ ಎಂಟ್ರಿಕೊಡೋಕೆ ಕಾಫಿ ನಾಡು ಚಂದು ನಾನಾ ಕಸರತ್ತು: ವೈಲ್ಡ್

ನಾನು ಶಿವಣ್ಣ, ಪುನೀತ್ ಅಣ್ಣನ ಅಭಿಮಾನಿ ಎಂದು ಹೇಳುತ್ತ ಬರ್ತಡೇ ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರುವ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಹೋಗ್ಬೇಕು ಅನ್ನೋದು ಸಾಕಷ್ಟು ಮಂದಿಯ ಅಭಿಪ್ರಾಯವಾಗಿತ್ತು. ಆದರೆ ಬಿಗ್ ಬಾಸ್ ಮನೆಗೆ ಈಗಾಗ್ಲೆ 16 ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾಗಿ. ಚಂದು  ಬಿಗ್ ಬಾಸ್ ಮನೆಯೊಳಗೆ ಹೋಗದೆ ಇದ್ದಿದ್ದಕ್ಕೆ ಅಭಿಮಾನಿಗಳ ಬೇಸರ ವ್ಯಕ್ತಪಡಿಸಿದ್ರು. ಆದ್ರೆ ಚಂದ್ರು ಮಾತ್ರ ಸುಮ್ಮನ್ನೆ ಕೂತಿಲ್ಲ. ದೊಡ್ಮನೆ ಒಳಗೆ ಹೋಗಲು ಹೊಸ ಕಸರತ್ತು ಶುರು ಮಾಡಿದ್ದಾರೆ. ನನಗೆ […]Read More

ಮೊಬೈಲ್ ನಂಬರ್ ಹಂಚಿಕೊಂಡ ಬಿಗ್ ಬಾಸ್ ಬೆಡಗಿ ಸೋನು ಗೌಡ

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ದಿನಕ್ಕೊಂದರಂತೆ ಸುದ್ದಿಯಾಗ್ತಿದ್ದಾರೆ.  ಸಾಕಷ್ಟು ವಿರೋಧಗಳ ನಡುವೆಯೂ ದೊಡ್ಮನೆಯಲ್ಲಿ ಸೋನು ಸದ್ದು ಮಾಡ್ತಿದ್ದಾರೆ. ಇದೀಗ ಸೋನು ಶ್ರೀನಿವಾಸ್ ಗೌಡ ತಮ್ಮ ಮೊಬೈಲ್ ನಂಬರ್ ಅನ್ನು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಮೊಬೈಲ್ ನಂಬರ್ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದ್ರೆ ಸೋನು ತಮ್ಮ ನಂಬರ್ ಹಂಚಿಕೊಂಡ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ 8 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲಾ ತಾಣದಲ್ಲಿ […]Read More

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್6 ವಿನ್ನರ್ ಶಶಿಕುಮಾರ್

ಬಿಗ್ ಬಾಸ್ ಮನೆಯಲ್ಲಿ ಮಾರ್ಡನ್ ರೈತ ಎಂದೇ ಖ್ಯಾತಿ ಘಳಿಸಿದ್ದ ಶಶಿ ಕುಮಾರ್ ಗುರು ಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ. ಬಿಗ್ ಬಾಸ್ 6 ವಿನ್ನರ್ ಶಶಿಕುಮಾರ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದು ಇದೀಗ ಸ್ವಾತಿ ಎಂಬುವವರ ಜೊತೆ ಶಶಿ ಹಸೆ ಮಣೆ ಏರಿದ್ದಾರೆ. ಶಶಿ ಕುಮಾರ್ ಹಾಗೂ ಸ್ವಾತಿ ಅವರ ವಿವಾಹ ಮಹೋತ್ಸವ ಆಗಸ್ಟ್ 6 ಮತ್ತು 7 ರಂದು ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಕನ್ವೆನ್ಷನ್ ಸೆಂಟರ್‌ವೊಂದರಲ್ಲಿ ಶಶಿ ಕುಮಾರ್ ಹಾಗೂ ಸ್ವಾತಿ ಅವರ ಕಲ್ಯಾಣ […]Read More

ಮದುವೆಯಾದ ವ್ಯಕ್ತಿಯ ಜೊತೆ ರಿಲೇಶನ್ ಶಿಪ್ ನಲ್ಲಿದ್ದೆ: ಜಯಶ್ರೀ ಆರಾಧ್ಯ

ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಸ್ಪರ್ಧಿಗಳ ಒಬ್ಬೊಬ್ಬರ ಲೈಫ್ ಒಂದೊಂದು ಥರ. ಅತ್ತ ನಟಿ ಸಾನ್ಯಾ ಅಯ್ಯರ್ ತಂದೆಯಿಂದಲೇ ಮೋಸ ಹೋಗಿದ್ದರೆ ಇತ್ತ ಅರ್ಜುನ್ ರಮೇಶ್ ತಾನು ಎಷ್ಟು ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಎಂದೇ ಗೊತ್ತಿಲ್ಲ ಎಂದಿದ್ದಾರೆ. ಇದೀಗ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಆರಾಧ್ಯ ತಾವು ಮದುವೆಯಾದ ವ್ಯಕ್ತಿಯಜೊತೆ ರಿಲೇಷನ್ ಶಿಪ್ ನಲ್ಲಿದ್ದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕಂಟೆಸ್ಟೆಂಟ್ ಗಳಿಗೆ ನಾನು ಯಾರು ಎಂಬ ಟಾಸ್ಕ್ ನೀಡಿದೆ. ಇದರ ಅನುಸಾರ ಸ್ಪರ್ಧಿಗಳು […]Read More

ಎಷ್ಟು ಜನರ ಜೊತೆ ಫ್ಲರ್ಟ್ ಮಾಡಿದ್ದೇನು ಎಂದು ನನಗೆ ಗೊತ್ತಿಲ್ಲ: ಅರ್ಜುನ್ ರಮೇಶ್

ಕನ್ನಡದ ಬಿಗ್ ಬಾಸ್ ಓಟಿಟಿ ಆರಂಭವಾಗಿದ್ದು ದೊಡ್ಮನೆ ಒಳಗೆ ಸ್ಪರ್ಧಿಗಳು ತಮ್ಮ ರಿಯಲ್ ಲೈಫ್ ಕುರಿತು ಹೇಳಿಕೊಳ್ಳುತ್ತಿದ್ದಾರೆ. ಈಗಾಗ್ಲೆ ಸಾಕಷ್ಟು ಮಂದಿ ತಮ್ಮ ಜೀವನದ ಕಹಿ ಹಾಗೂ ಸಿಹಿ ಘಟನೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್ ತಮ್ಮ ಜೀವನದ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ರಾಜಕೀಯ ಹಾಗೂ ನಟನೆ ಎರಡರಲ್ಲೂ ಆಕ್ಟೀವ್ ಆಗಿರುವ ಅರ್ಜುನ್ ರಮೇಶ್ ಅವರಿಗೆ ಇಬ್ಬರು ಹೆಂಡತಿಯರು. ಇದನ್ನು ಅರ್ಜುನ್ ಮೊದಲೇ ಹೇಳಿಕೊಂಡಿದ್ದರು. ಅಚ್ಚರಿ ಎಂದರೆ ಅರ್ಜುನ್ ರಮೇಶ್ […]Read More

Phone icon
Call Now
Reach us!
WhatsApp icon
Chat Now