• January 2, 2026

Tags : big boss

ರೂಪೇಶ್, ಸಾನ್ಯಾ ಮಧ್ಯೆ ಕಾವ್ಯಶ್ರೀಯನ್ನು ಎಳೆದು ತಂದ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದ ಜೋಡಿ ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್. ಹೋದಲ್ಲಿ ಬಂದಲ್ಲೆಲ್ಲಾ ಕೈ ಕೈ ಹಿಡಿದು ಓಡ್ತಾಡ್ತಿದ್ದ ಜೋಡಿಗಳು ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಂತೆ ಕೊಂಚ ದೂರ ದೂರವಾಗಿದ್ದರು. ಕಾವ್ಯಶ್ರೀ ಮಧ್ಯೆ ಬಂದಿದ್ರಿಂದ ಇಬ್ಬರ ಮಧ್ಯೆ ಮಾತುಕತೆ ಕಡಿಮೆಯೇ ಆಗಿತ್ತು. ಆದರೆ ಇದಕ್ಕೆಲ್ಲಾ ನೇರಾ ಕಾರಣ ಆರ್ಯವರ್ಧನ್ ಗುರೂಜಿ. ಹೌದು. ಅದೆಷ್ಟೋ ಭಾರಿ ರೂಪೇಶ್ ಹಾಗೂ ಕಾವ್ಯಶ್ರೀ ಮಾತನಾಡುವುದನ್ನು ದೂರದಿಂದಲೇ ನೋಡಿ ನೊಂದುಕೊಂಡಿದ್ದರು ನಟಿ ಸಾನ್ಯಾ ಐಯ್ಯರು. ಅಲ್ಲದೆ ಈ ಬಗ್ಗೆ ರೂಪೇಶ್ […]Read More

ಪ್ರಶಾಂತ್ ಸಂಬರ್ಗಿಯನ್ನು ‘ಕುತಂತ್ರಿ ಕಲಾವಿದ’ ಎಂದ ಸಾನ್ಯಾ ಐಯ್ಯರ್

ಬಿಗ್ ಬಾಸ್ ಮನೆಯ ಆಟ ರಂಗೇರಿದೆ. ಈಗಾಗ್ಲೆ ದೊಡ್ಮನೆ ಒಳಗೆ ಪ್ರೀತಿ, ಪ್ರೇಮ, ಕಣ್ಣೀರು ಶುರುವಾಗಿದ್ದು ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಸಿಗ್ತಿದೆ. ಆದರೆ ನಟಿ ಸಾನ್ಯಾ ಐಯ್ಯರ್ ಮಾತ್ರ ಸಖತ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಸದಾ ಲವಲವಿಕೆಯಿಂದ ಇದ್ದ ಸಾನ್ಯಾ ಐಯ್ಯರ್ ಬಿಗ್ ಬಾಸ್ ಟಿವಿ ಶೋನಲ್ಲಿ ಗುಂಪಿಂದ ಗೋವಿಂದ್ ಆಗಿದ್ದಾರೆ. ಒಟಿಟಿಯಲ್ಲಿ ರೂಪೇಶ್ ಶೆಟ್ಟಿ ಜೊತೆ ಅಂಟಿಕೊಂಡೆ ಓಡಾಡುತ್ತಿದ್ದ ಸಾನ್ಯಾ ಐಯ್ಯರ್ ಇದೀಗ ಕೊಂಚ ಅಂತರ ಕಂಡುಕೊಳ್ತಿದ್ದಾರೆ. ಈ ಮಧ್ಯೆ ಸಾನ್ಯಾ […]Read More

ಸೋಷಿಯಲ್ ಮೀಡಿಯಾದಿಂದ 3 ಲಕ್ಷ ಸಂಭಾವನೆ ಪಡೆಯೋ ಸೋನು ಗೌಡ ಬಿಗ್ ಬಾಸ್

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ರೀಲ್ ಬೆಡಗಿ ಸೋನು ಗೌಡ ಬಿಗ್ ಬಾಸ್ ಓಟಿಟಿ ವೇದಿಕೆಗೆ ಹೋಗಿ ಬಂದ ಬಳಿಕವೂ ಸಖತ್ ಸದ್ದು ಮಾಡ್ತಿದ್ದಾರೆ. ಬಿಗ್ ಬಾಸ್ ಮನೆಗೆ ಸೋನು ಅವರನ್ನು ಕಳಿಹಿಸುವ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ತನ್ನ ರಗಡ್ ಕ್ಯಾರೆಕ್ಟರ್ ನಿಂದಲೇ ಸದ್ದು ಮಾಡ್ತಿದ್ದ ಸೋನು ಶ್ರೀನಿವಾಸ್ ಗೌಡ ಮನೆಯಿಂದ ಹೊರ ಬಂದ ಬಳಿಕವು ಸುದ್ದಿ ಮಾಡ್ತಿದ್ದಾರೆ. ಸೋನು ಗೌಡ ಬಿಗ್ ಬಾಸ್ ಓಟಿಟಿ ಪ್ರವೇಶಿಸುತ್ತಿದ್ದಾರೆ ಎಂದು […]Read More

ಕೊನೆಗೂ ಸಿಕ್ಕೇ ಬಿಡ್ತು ಬಿಗ್ ಬಾಸ್ ಮನೆಗೆ ಹೋಗುವವರ ಪಟ್ಟಿ: ದೊಡ್ಮನೆ ಒಳಗೆ

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಮುಗಿದಿದ್ದು ಇನ್ನೂ ಕೆಲವೇ ಕೆಲವು ಗಂಟೆಗಳಲ್ಲಿ ಬಿಗ್ ಬಾಸ್ ಟಿವಿ ಸೀಸನ್ 9 ಶುರುವಾಗಲಿದೆ. ಈಗಾಗ್ಲೆ ಸ್ಪರ್ಧಿಗಳನ್ನು ಬರಮಾಡಿಕೊಳ್ಳಲು ಬಿಗ್ ಬಾಸ್ ಮನೆ ಸಜ್ಜಾಗಿದ್ದು ದೊಡ್ಮನೆ ಒಳಗೆ ಯಾರೆಲ್ಲಾ ಹೋಗ್ತಾರೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇಂದು ಸಂಜೆ (ಸೆ.24) ಬಿಗ್ ಬಾಸ್ ಸೀಸನ್ 9 ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರೋ ಸೀಸನ್ 9ರ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಓಟಿಟಿಯಲ್ಲಿ ಪ್ರೇಕ್ಷಕರ ಮನ ಗೆದ್ದ […]Read More

ಕೆಂಡಸಂಪಿಗೆಯಲ್ಲಿ ರಾಜೇಶ್ ಪಾತ್ರ ಸಾವು: ಬಿಗ್ ಬಾಸ್ ಗೆ ಬರ್ತಿದ್ದಾರೆ ಶನಿ ಪಾತ್ರಧಾರಿ

ಬಿಗ್ ಬಾಸ್ ಸೀಸನ್ 9ಕ್ಕೆ ಇನ್ನೂ ಒಂದೇ ಒಂದು ದಿನ ಮಾತ್ರವೇ ಭಾಕಿ ಇದೆ. ಹೀಗಾಗಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರ್ತಾರೆ ಅನ್ನೋ ಕುತೂಹಲ ಕ್ರಿಯೇಟ್ ಆಗಿದೆ. ಸದ್ಯ ಬಿಗ್ ಬಾಸ್ ಸೀಸನ್ 9ರಲ್ಲಿ ಕಿರುತೆರೆ ನಟ ರಾಜೇಶ್ ಬರ್ತಿದ್ದು ಈ ಕಾರಣಕ್ಕೆ ಇವರು ನಟಿಸುತ್ತಿದ್ದ ಪಾತ್ರವನ್ನು ದಿಡೀರ್ ಎಂದು ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರವಾಹಿ ಕೆಂಡಸಂಪಿಗೆಯ ಪಾತ್ರಧಾರಿ ರಾಜೇಶ್ ನನ್ನು ದಿಡೀರ್ ಎಂದು ಸಾಯಿಸಲಾಗಿದೆ. ಕಥಾ ನಾಯಕಿಯ ತಮ್ಮನಾಯಿ ರಾಜೇಶ್ […]Read More

ಬಿಗ್ ಬಾಸ್ ಸೀಸನ್ 9ರಲ್ಲಿ ಇರಲಿದ್ದಾರೆ ಈ ಸ್ಪರ್ಧಿಗಳು

ಈಗಾಗ್ಲೆ ಬಿಗ್ ಬಾಸ್ ಓಟಿಟಿ ಮುಗಿದ್ದಿದ್ದು ಬಿಗ್ ಬಾಸ್ ಟಿವಿ ಶೋಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆಪ್ಟೆಂಬರ್ 24ರಂದು ಅದ್ದೂರಿಯಾಗಿ ಕಾರ್ಯಕ್ರಮ ಆರಂಭವಾಗಲಿದ್ದು ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗ್ತಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಇದೀಗ ಬಿಗ್ ಬಾಸ್ ಮನೆಯೊಳಗೆ ಹೋಗುವವರ ಪಟ್ಟಿ ಇಲ್ಲಿದೆ. ಪ್ರತಿಭಾರಿಯೂ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗ್ತಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗುತ್ತೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಶುರುವಾಗುತ್ತೆ. ಇದೀಗ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗ್ತಾರೆ […]Read More

ಕನಕಪುರ ರಸ್ತೆಯ ರೆಸಾರ್ಟ್ ಬಂಧನದಲ್ಲಿ ಬಿಗ್ ಬಾಸ್ ಓಟಿಟಿ ಫೈನಲಿಸ್ಟ್

ಬಿಗ್ ಬಾಸ್ ಓಟಿಟಿ ಶೋನಲ್ಲಿ ಆಯ್ಕೆಯಾಗಿ ಬಿಗ್ ಬಾಸ್ ಟಿವಿ ಶೋಗೆ ಹೋಗುತ್ತಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಇನ್ನೂ ತಮ್ಮ ಮನೆ ತಲುಪಿಲ್ಲ. ಬಿಗ್ ಬಾಸ್ ಓಟಿಟಿ ಶೋನಿಂದ ನೇರವಾಗಿ ಬಿಗ್ ಬಾಸ್ ಟಿವಿ ಶೋಗೆ ಹೋಗಲು ಅವರು ರೆಡಿಯಾಗಿದ್ದಾರೆ. ಹೀಗಾಗಿ ಇವರನ್ನು ಬಿಗ್ ಬಾಸ್ ಅಜ್ಞಾತ ಸ್ಥಳದಲ್ಲಿಟ್ಟಿದೆ. ಇದೇ ಸೆ.24ರಂದು ಬಿಗ್ ಬಾಸ್ ಟಿವಿ ಶೋ ಆರಂಭವಾಗಲಿದ್ದು ಇಲ್ಲಿಗೆ ನೇರವಾಗಿ ಈ ನಾಲ್ವರು ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ. […]Read More

ಖಾಸಗಿ ವಿಡಿಯೋ ಕುರಿತು ಮತ್ತೆ ಮಾತನಾಡಿದ ಸೋನು ಗೌಡ: ನನ್ನ ರೀತಿ ಯಾರಿಗೂ

ಬಿಗ್ ಬಾಸ್ ಓಟಿಟಿ ಮನೆಗೆ ಹೋಗಿ ಬಂದಿರೋ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿ ಸಖತ್ ಸದ್ದು ಮಾಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ವಿಡಿಯೋ ಕುರಿತು ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಜೊತೆಗೆ ಮತ್ತೊಂದು ವಿಡಿಯೋ ಎಂದು ಹೇಳಿ ಶಾಕ್ ನೀಡಿದ್ದರು. ಇದೀಗ ಮತ್ತೆ ಸೋನು ಗೌಡ ತಮ್ಮ ಖಾಸಗಿ ವಿಡಿಯೋ ಬಗ್ಗೆ ಮಾತನಾಡಿದ್ದಾರೆ. ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಸಿಂಪತಿ ಗಿಟ್ಟಿಸಿಕೊಳ್ಳಲು ಖಾಸಗಿ […]Read More

ಓಟಿಟಿಯಿಂದ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದ ಸ್ಪರ್ಧಿಗಳಿವರು

ಇದೇ ಮೊದಲ ಭಾರಿಗೆ ಕನ್ನಡ ಓಟಿಟಿಯಲ್ಲಿ ಪ್ರಸಾರವಾದ  ಬಿಗ್ ಬಾಸ್ ರಿಯಾಲಿಟಿ ಶೋ ಆಟಕ್ಕೆ ತೆರೆ ಬಿದ್ದಿದೆ. 42 ದಿನಗಳ ದೊಡ್ಮನೆ ವಾಸ್ತವ್ಯದಲ್ಲಿ ಬಿಗ್ ಬಾಸ್ ಓಟಿಟಿ ಟಾಪರ್ ಆಗಿ ನಟ ರೂಪೇಶ್ ಶೆಟ್ಟಿ ಆಯ್ಕೆಯಾಗಿದ್ದು ಟಿವಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.ಇವರ ಜೊತೆ ಇನ್ನೂ ಮೂವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಶುಕ್ರವಾರ(ಸೆ.16)ಸಂಜೆ ಬಿಗ್ ಬಾಸ್ ಓಟಿಟಿ ಫಿನಾಲೆಗೆ ತೆರೆ ಬಿದ್ದಿದೆ. ತುಳು ನಾಡ ಪ್ರತಿಭೆ ನಟ ರೂಪೇಶ್ ಶೆಟ್ಟಿ ಬಿಗ್ ಬಾಸ್ ಓಟಿಟಿಯ ಟಾಪರ್ ಆಗಿ ಹೊರ […]Read More

ಬಿಗ್ ಬಾಸ್ ಓಟಿಟಿ ಟಾಪರ್ ಆದ ರೂಪೇಶ್ ಶೆಟ್ಟಿ ಪಡೆದುಕೊಂಡಿದ್ದು ಎಷ್ಟು ಲಕ್ಷ

ಇದೇ ಮೊದಲ ಭಾರಿಗೆ ಕನ್ನಡದ ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋಗೆ ತೆರೆ ಬಿದ್ದಿದೆ. ಶುಕ್ರವಾರ ಸಂಜೆ ಕಾರ್ಯಕ್ರಮದ ಫಿನಾಲೆ ನಡೆದಿದ್ದು ತುಳು ಪ್ರತಿಭೆ ನಟ ರೂಪೇಶ್ ಶೆಟ್ಟಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. 42 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ರೂಪೇಶ್ ಟಾಪರ್ ಆಗುವ ಮೂಲಕ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೇಶಿಸಿದ್ದಾರೆ.ಇವರ ಜೊತೆ ನಟಿ ಸಾನ್ಯಾ ಐಯ್ಯರ್, ನಟ ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಗುರೂಜಿ ಕೂಡ ಬಿಗ್ ಬಾಸ್ […]Read More

Phone icon
Call Now
Reach us!
WhatsApp icon
Chat Now