ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬಿಗ್ ಬಾಸ್ ಓಟಿಟಿ ಆರಂಭವಾಗಿದ್ದು ಅಭಿಮಾನಿಗಳ ನೆಚ್ಚಿನ ಶೋ ಆಗಿ ಹೊರ ಹೊಮ್ಮಿದೆ. ಈಗಾಗ್ಲೆ ಶೋನಿಂದ ಇಬ್ಬರು ಹೊರ ಬಂದಿದ್ದು ಉಳಿದುಕೊಂಡವರು ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡ್ತಿದ್ದಾರೆ. ಈಗಾಗ್ಲೆ ಬಿಗ್ ಬಾಸ್ ಮನೆಯಲ್ಲಿ ಲವ್ವಿ ಡವ್ವಿ ಶುರುವಾಗಿದ್ದು ಜೊತೆಗೆ ವಾದ ವಿವಾದ ಕೂಡ ನಿತ್ಯ ನಡೆಯುತ್ತಲೆ ಇರುತ್ತೆ. ಸೋನು, ಟಾಸ್ಕ್ ಆಡುವಾಗ ಅಕ್ಷತಾ ಜೊತೆ ರಾಕೇಶ್ ಸಲಿಗೆಯಿಂದ ನಡೆದುಕೊಂಡಿದ್ದಾರೆ. ಬಳಿಕ ಸೋನು ರಾಕಿ ಮೇಲೆ ಹುಸಿ ಕೋಪ ತೋರಿದ್ದಾರೆ. ದಿನದಿಂದ […]Read More
