• March 17, 2026

Tags : baby girl

ಮಗಳ ಆಗಮನದ ಬಳಿಕ ಹೆಣ್ಣು ಮಕ್ಕಳ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಿದೆ: ನಟ

ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಈಗಾಗ್ಲೆ ರಾಯನ್ ಸರ್ಜಾ ಆಗಮನದಿಂದ ಖುಷಿಯಲ್ಲಿರೋ ಕುಟುಂಬಕ್ಕೆ ಇದೀಗ ಪುಟ್ಟ ಲಕ್ಷ್ಮಿಯ ಎಂಟ್ರಿ ಮತ್ತಷ್ಟು ಖುಷಿ ನೀಡಿದೆ. ಧ್ರುವ ಸರ್ಜಾ ಆಸೆಯಂತೆ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಸರ್ಜಾ ಕುಟುಂಬ ಸಖತ್ ಖುಷಿಯಾಗಿದೆ. ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗಳಿಗೆ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಸಿನಿಮಾ ರಂಗದವರು ಶುಭ ಹಾರೈಸುತ್ತಿದ್ದಾರೆ. ಮಗಳ ಆಗಮನದ ಖುಷಿಯಲ್ಲಿರುವ ಧ್ರುವ ಸರ್ಜಾ ಮಾದ್ಯಮಗಳ ಮುಂದೆ ಖುಷಿ ಹಂಚಿಕೊಂಡಿದ್ದಾರೆ. ನನಗೆ ತುಂಬ ಖುಷಿ ಆಗಿದೆ. […]Read More

ಹೆಣ್ಣು ಮಗುವಿನ ತಂದೆಯಾದ ಕಿರುತೆರೆ ನಟ ಚಂದು ಗೌಡ

ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಕನ್ನಡದಲ್ಲಿ ಸದ್ದು ಮಾಡಿ ಬಳಿಕ ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿರೋ ನಟ ಚಂದು ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಚಂದು ಗೌಡ ಮನೆಗೆ ಪುಟ್ಟ ಲಕ್ಷ್ಮೀಯ ಆಗಮನವಾಗಿದೆ. ಚಂದು ಪತ್ನಿ ಶಾಲಿನಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಮೂಲಕ ಸಂಚಲನ ಮೂಡಿಸಿರುವ ಚಂದು ಗೌಡ 2020ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಶಾಲಿನಿ ಅವರ ಜೊತೆ ಚಂದು ಸಪ್ತಪದಿ ತುಳಿದರು. ಇತ್ತೀಚೆಗೆ ಶಾಲಿನಿ ಅವರ […]Read More

Phone icon
Call Now
Reach us!
WhatsApp icon
Chat Now