• January 1, 2026

Tags : audio

ಜಂಕಾರ್ ಮ್ಯೂಸಿಕ್ ನಿಂದ ಬಿಡುಗಡೆಯಾಯ್ತು ವಿನಾಯಕ ಚೌತಿಗೆ ವಿಶೇಷ ಹಾಡು.

ಹಲವು ವರ್ಷಗಳಿಂದ ಸಂಗೀತ ಕ್ಷೇತ್ರಕ್ಕೆ ತನ್ನದೇ‌ ಆದ ಕೊಡುಗೆ ನೀಡುತ್ತಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಈ ಬಾರಿ ವಿನಾಯಕ ಚೌತಿಗೆ “ಗಣೇಶ ದಿ ಪವರ್” ಎಂಬ ವಿಶಿಷ್ಟ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದೆ‌. ಇದು ಮಾಮೂಲಿ ತರಹದ  ಭಕ್ತಿಗೀತೆಗಳ ಹಾಗಿಲ್ಲ. ಈಗಿನ ಯುವಪೀಳಿಗೆಗೆ ಹಿಡಿಸುವ ಹಾಗೆ ಈ ಹಾಡು ಇದೆ. ಟ್ರಾನ್ಸ್ ಮ್ಯೂಸಿಕ್ ಶೈಲಿಯಲ್ಲಿ ವಿನಾಯಕನ ಕುರಿತ ಈ ಸುಮಧುರ ವಿಡಿಯೋ ಹಾಡು ಮೂಡಿಬಂದಿದೆ. ನೂರಾರು ಗಣಪತಿ ಮೂರ್ತಿಗಳ ಸನ್ನಿಧಿಯಲ್ಲಿ ಈ ಹಾಡು ಚಿತ್ರೀಕರಣವಾಗಿದೆ. ಜೆಮ್ ಶಿವು […]Read More

ಲಕ್ಕಿ ಮ್ಯಾನ್ ಸಿನಿಮಾವನ್ನು ಬಾಚಿ ತಬ್ಬಿಕೊಳ್ಳಿ, ಮತ್ತೆ ಬೇಕು ಎಂದರು ಸಿಗಲ್ಲ: ಕಿಚ್ಚ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ 10 ತಿಂಗಳು ಕಳೆದಿದ್ರು ಇಂದಿಗೂ ಅಭಿಮಾನಿಗಳು ಅಪ್ಪು ನೆನಪಿನಲ್ಲೇ ಇದ್ದಾರೆ. ಪುನೀತ್ ನಟನೆಯ ಯಾವುದೇ ಸಿನಿಮಾ ಟಿವಿಯಲ್ಲಿ ಬಂದ್ರು ಫ್ಯಾನ್ಸ್ ಮಿಸ್ ಮಾಡಿಕೊಳ್ಳುವುದಿಲ್ಲ. ಇದೀಗ ಅಪ್ಪು ನಿಧನಕ್ಕೂ ಮೊದಲು ನಟಿಸಿದ್ದ ಲಕ್ಕಿ ಮ್ಯಾನ್ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ತೆರೆಗೆ ಬರ್ತಿದೆ. ಹೀಗಾಗಿ ಪುನೀತ್ ಅಭೀಮಾನಿಗಳು ಈ ದಿನಕ್ಕಾಗಿ ಎದುರು ನೋಡ್ತಿದ್ದಾರೆ. ನಿನ್ನೆ (ಆಗಸ್ಟ್ 23) ಬೆಂಗಳೂರಿನಲ್ಲಿ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್,ರಾಘವೇಂದ್ರ […]Read More

‘ಶುರುವಾಗಿದೆ’ ಹಾಡು ಬಿಡುಗಡೆ ಮಾಡಿದ ‘1975’ ಸಿನಿಮಾ ತಂಡ

ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಸಿಷ್ಠ ಬಂಟನೂರು ಸಾರಥ್ಯದಲ್ಲಿ ತಯಾರಾಗಿರುವ 1975 ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಕ್ರೈಮ್ ಥ್ರಿಲ್ಲರ್ ಕಂಥಾಹಂದರವಿರುವ ಈ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಪ್ರತಿಭಾನ್ವಿತ ಬಳಗವಿದೆ. ಆರಂಭದಿಂದಲೂ ನಿರೀಕ್ಷೆಯಲ್ಲಿ ಹೆಚ್ಚಿಸಿರುವ 1975 ಸಿನಿಮಾದ ಶುರುವಾಗಿದೆ ಎಂಬ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆಷ್ಟೇ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಜರುಗಿತು. ವಸಿಷ್ಠ ಬಂಟನೂರು ಮಾತನಾಡಿ, 1975 […]Read More

Phone icon
Call Now
Reach us!
WhatsApp icon
Chat Now