• March 20, 2026

Tags : atcress

ನಟಿ ಸೋನಾಲಿ ಪೋಗಟ್ ದೇಹದ ಮೇಲೆ 46 ಗಾಯದ ಗುರುತು ಪತ್ತೆ: ಮರಣೋತ್ತರ

ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಸಾವಿನ ಕುರಿತಾಗಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿದೆ. ಮೊದಲು ಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು. ಆ ಬಳಿಕ ಸೋನಾಲಿ ಸಹೋದರರು ನೋಡಿದ ಮೇರೆಗೆ ಕೇಸು ದಾಖಲಿಸಿಕೊಂಡು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸೋನಾಲಿ ಅವರದ್ದು ಹೃದಯಾಘಾತವಲ್ಲ, ಆಕೆಗೆ ಬಲವಂತವಾಗಿ ಡ್ರಗ್ಸ್ ನೀಡಿ ಕೊಲೆ ಮಾಡಲಾಗಿದೆ ಎನ್ನುವುದು ತನಿಖೆಯಿಂದ ಬಯಲಾಗಿತ್ತು. ಇದೀಗ ಅವರ ಮರಣೋತ್ತ ಪರೀಕ್ಷಾ ವರದಿ ಬಂದಿದ್ದು, ನಟಿಯ ದೇಹದ ಮೇಲೆ ಬರೋಬ್ಬರಿ 46 ಗಾಯದ ಗುರುತುಗಳನ್ನು ಪತ್ತೆ […]Read More

Phone icon
Call Now
Reach us!
WhatsApp icon
Chat Now