Tags : aryavardhan guruji
ಬಿಗ್ ಬಾಸ್ ಓಟಿಟಿ ಮೂಲಕ ಪ್ರೇಕ್ಷಕರ ಮನ ಗೆದ್ದ ಸಂಖ್ಯಾ ಶಾಸ್ತ್ರದ ಮೂಲಕ ಗುರುತಿಸಿಕೊಂಡ ಆರ್ಯವರ್ಧನ್ ಗುರೂಜಿ ಇದೀಗ ಬಿಗ್ ಬಾಸ್ ಟಿವಿ ಸೀಸನ್ ನಲ್ಲೂ ಸದ್ದು ಮಾಡ್ತಿದ್ದಾರೆ. ತಮ್ಮ ನೇರಾ ನೇರಾ ಮಾತಿನ ಮೂಲಕ ಉಳಿದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಆರ್ಯವರ್ಧನ್ ಗುರೂಜಿಯನ್ನು ಇದೀಗ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದು ಖಡಕ್ ವಾರ್ನಿಂಗ್ ನೀಡಿದ್ದಾರೆ. ತಮಗೆ ಅನಿಸಿದ್ದನ್ನು ನೇರಾನೇರವಾಗಿ ಹೇಳುವ ಗುರೂಜಿ ಇದೀಗ್ ಬಿಗ್ ಬಾಸ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ಈಗಾಗ್ಲೆ ಬಿಗ್ ಬಾಸ್ […]Read More
ಬಿಗ್ ಬಾಸ್ ಓಟಿಟಿ ಮೂಲಕ ಪ್ರೇಕ್ಷಕರ ಮನ ಗೆದ್ದ ನಂಬರ್ ಗುರೂಜಿ ಎಂದೇ ಖ್ಯಾತಿ ಘಳಿಸಿದ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಸನ್ 9ರಲ್ಲೂ ಭರ್ಜರಿ ಆಟ ಆಡುತ್ತಿದ್ದಾರೆ. ನಾನು ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋ ರೀತಿ ಗುರೂಜಿ ಪ್ರತಿಯೊಂದು ಆಟದಲ್ಲೂ ಭಾಗಿಯಾಗುತ್ತಿದ್ದು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಆದರೆ ಇದೀಗ ಗುರೂಜಿ ತಾವು ಮನೆಯಿಂದ ಹೊರ ಹೋಗುವುದಾಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಜೊತೆಗಿದ್ದ ಆರ್ಯವರ್ಧನ್ ಗುರೂಜಿ ಹಾಗೂ ನಟ ರೂಪೇಶ್ ಶೆಟ್ಟಿ ಮಧ್ಯೆ ಉತ್ತಮ […]Read More
ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದ ಜೋಡಿ ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್. ಹೋದಲ್ಲಿ ಬಂದಲ್ಲೆಲ್ಲಾ ಕೈ ಕೈ ಹಿಡಿದು ಓಡ್ತಾಡ್ತಿದ್ದ ಜೋಡಿಗಳು ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಂತೆ ಕೊಂಚ ದೂರ ದೂರವಾಗಿದ್ದರು. ಕಾವ್ಯಶ್ರೀ ಮಧ್ಯೆ ಬಂದಿದ್ರಿಂದ ಇಬ್ಬರ ಮಧ್ಯೆ ಮಾತುಕತೆ ಕಡಿಮೆಯೇ ಆಗಿತ್ತು. ಆದರೆ ಇದಕ್ಕೆಲ್ಲಾ ನೇರಾ ಕಾರಣ ಆರ್ಯವರ್ಧನ್ ಗುರೂಜಿ. ಹೌದು. ಅದೆಷ್ಟೋ ಭಾರಿ ರೂಪೇಶ್ ಹಾಗೂ ಕಾವ್ಯಶ್ರೀ ಮಾತನಾಡುವುದನ್ನು ದೂರದಿಂದಲೇ ನೋಡಿ ನೊಂದುಕೊಂಡಿದ್ದರು ನಟಿ ಸಾನ್ಯಾ ಐಯ್ಯರು. ಅಲ್ಲದೆ ಈ ಬಗ್ಗೆ ರೂಪೇಶ್ […]Read More
ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಓಟಿಟಿ ಬಿಗ್ ಬಾಸ್ ಕಾರ್ಯಕ್ರಮ ಮುಗಿಯಲು ಇನ್ನೂ ಕೆಲವೇ ಕೆಲವು ದಿನಗಳ ಮಾತ್ರವೇ ಭಾಕಿ ಇದೆ. ಬಿಗ್ ಬಾಸ್ ಓಟಿಟಿ ವಿನ್ನರ್ ಕಿರೀಟ ಮುಡಿಗೇರಿಸಿಕೊಳ್ಳಲು ಸ್ಪರ್ಧಿಗಳು ಮುಗಿ ಬಿದಿದ್ದಾರೆ. ಈ ಮಧ್ಯೆ ಸೋನು ಗೌಡ ಉಳಿದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಬ್ರೇಕ್ ಇಲ್ಲದ ಮಾತುಗಳಿಂದಲೇ ಅದೆಷ್ಟೋ ಭಾರಿ ಇತರ ಸ್ಪರ್ಧಿಗಳ ಕೆಂಗಣ್ಣಿಗು ಗುರಿಯಾಗಿದ್ದಾರೆ. […]Read More
ಕನ್ನಡದ ಬಿಗ್ ಬಾಸ್ ಓಟಿಟಿ ಶೋ ನಾಲ್ಕನೇ ವಾರ ಪೂರೈಸಿ ಐದನ್ನೆ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ದೊಡ್ಮನೆ ಒಳಗೆ ಪ್ರೀತಿ, ಪ್ರೇಮ, ಜಗಳ, ಕದನಗಳು ಹೆಚ್ಚುತ್ತಲೆ ಇದೆ. ನಿನ್ನೆ ತಾನೇ ಸೋನು ಗೌಡ ಮೇಲೆ ಆರ್ಯವರ್ಧನ್ ಗುರೂಜಿ ಗರಂ ಆಗಿದ್ದರು. ಇದೀಗ ರಾಕೇಶ್ ವಿಷಯದಿಂದ ಸೋನು ಮೇಲೆ ಮತ್ತೆ ಆರ್ಯವರ್ಧನ್ ಕೋಪ ಮಾಡಿಕೊಂಡಿದ್ದಾರೆ. ದೊಡ್ಮನೆಗೆ ಬಂದ ದಿನದಿಂದಲೂ ಸೋನು ಗೌಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ತಮ್ಮ ಬಾಯಿಯಿಂದಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಸೋನು […]Read More
ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡದ ನಾಲ್ಕನೇ ವಾರ ಕಂಪ್ಲೀಟ್ ಆಗಿದೆ. ಕಳೆದ ವಾರ ಮನೆಯಿಂದ ಚೈತ್ರ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿ ಮನೆಯಿಂದ ಹೊರ ನಡೆದಿದ್ದಾರೆ. ಆರನೇ ವಾರಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಮುಗಿಯಲಿದ್ದು ಬಿಗ್ ಬಾಸ್ ಟ್ರೋಪಿ ಪಡೆದುಕೊಳ್ಳಲು ಪ್ರತಿಯೊಬ್ಬರು ತುದಿಗಾಲಲ್ಲಿ ನಿಂತಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಮನೆಗೆ ಎಂಟ್ರಿಕೊಟ್ಟ ದಿನದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡ್ತಾನೆ ಇದ್ದಾರೆ. ತಮಗೆ ಅನಿಸಿದ್ದನ್ನು ನೇರಾನೇರವಾಗಿ ಹೇಳಿ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. […]Read More