• January 1, 2026

Tags : amzad khan

 ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಬಂಧನ

ಆಕಾಶ ದೀಪ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರ ಪತಿ ಅಮ್ಜಾದ್ ಖಾನ್ ರನ್ನು ತಮಿಳು ನಾಡು ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅಮ್ಜಾದ್ ಖಾನ್ ತನಗೆ ಸುಳ್ಳು ಹೇಳಿ ಮೋಸ ಮಾಡಿ ಮದುವೆ ಆಗಿದ್ದಾನೆ. ಅಲ್ಲದೆ ತಾನು ಗರ್ಭೀಣಿ ಎಂಬುದನ್ನು ಲೆಕ್ಕಿಸದೆ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದಿವ್ಯಾ ಶ್ರೀಧರ್ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಇದೀಗ ಅಮ್ಜಾದ್ ಖಾನ್ ರನ್ನು ಬಂಧಿಸಲಾಗಿದೆ. ಸ್ಯಾಂಡಲ್ […]Read More

ಪತಿ ಅಮ್ಜದ್ ಮನೆಯಲ್ಲಿ ರಂಪಾಟ ಮಾಡಿದ ದಿವ್ಯಾ ಶ್ರೀಧರ್: ವಿಡಿಯೋ ವೈರಲ್ ಮಾಡಿದ

ಆಕಾಶ ದ್ವೀಪ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ದಿವ್ಯಾ ಶ್ರೀಧರ್ ವೈವಾಹಿಕ ಜೀವನ ಬೀದಿಗೆ ಬಿದ್ದಿದೆ. ಪತಿ ಅಮ್ಜದ್ ಖಾನ್ ವಿರುದ್ಧ ದಿವ್ಯಾ ಶ್ರೀಧರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಬ್ಬರು ಗಂಡ, ಹೆಂಡತಿಯರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದು ಇದೀಗ ಪತಿಯ ಜೊತೆಗೆ ದಿವ್ಯಾ ಶ್ರೀಧರ್ ಗಲಾಟೆ ಮಾಡುತ್ತಿರುವ ವಿಡಿಯೋ ನಟ ಅಮ್ಜದ್ ಖಾನ್ ವೈರಲ್ ಮಾಡಿದ್ದಾರೆ. ಸಹನಟ ಅಮ್ಜದ್ ಖಾನ್ ನನ್ನು ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ ಶ್ರೀಧರ್ ಪತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪತಿಯಿಂದ ಹಲ್ಲೆಗೊಳಗಾದ […]Read More

ಆಸ್ಪತ್ರೆಯಿಂದ ನೇರವಾಗಿ ಪತಿಯ ಮನೆಗೆ ಹೋದ ದಿವ್ಯಾ ಶ್ರೀಧರ್: ಅಮ್ಜದ್ ಖಾನ್ ವಿರುದ್ಧ

ಆಕಾಶ ದೀಪ ಧಾರವಾಹಿ ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜದ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಕರ್ನಾಟಕ ಮಹಿಳಾ ಆಯೋಗ ಬೆನ್ನಿಗೆ ನಿಂತ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿವ್ಯಾ ಡೈರೆಕ್ಟ್ ಆಗಿ ಪತಿ ಅಮ್ಜಾದ್ ಖಾನ್ ಮನೆಗೆ ಹೋಗಿರುವ ಪತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ನನಗೆ ಯಾಕೆ ಮೋಸ ಮಾಡಿದೆ? ಸುಳ್ಳು ಯಾಕೆ ಹೇಳಿದೆ? ಎಂದು ಅಮ್ಜದ್ ಖಾನ್ ವಿರುದ್ಧ ತಿರುಗಿ ಬಿದಿದ್ದಾರೆ. ಈ ವೇಳೆ ಮೋಸ ಮಾಡಿದ್ದು ನಾನಲ್ಲ ನೀನು? ನೀನೆ […]Read More

ದಿವ್ಯಾ ಗರ್ಭಪಾತ ಮಾಡಿಸಿಕೊಳ್ಳಲು ಈ ರೀತಿ ನಾಟಕವಾಡುತ್ತಿರಬೇಕು: ನಟ ಅಮ್ಜದ್ ಖಾನ್

ಕಳೆದ ಕೆಲ ದಿನಗಳ ಹಿಂದಷ್ಟೇ ಸಹ ನಟನ ಜೊತೆ ಹಸೆಮಣೆ ಏರಿದ್ದ ಆಕಾಶ ದೀಪ ಧಾರವಾಹಿಯ ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜದ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮೂರು ತಿಂಗಳ ಗರ್ಭಿಣಿಯಾಗಿರುವ ದಿವ್ಯಾ ಶ್ರೀಧರ್ ಪತಿಯ ಹಲ್ಲೆಯಿಂದ ಮಗುವಿಗೆ ತೊಂದರೆಯಾಗಿದೆ. ನನ್ನ ಮಗುವನ್ನು ನಾನು ಉಳಿಸಿಕೊಳ್ಳಬೇಕಿದೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಇದೀಗ ದಿವ್ಯಾ ಆರೋಪಕ್ಕೆ ಅಮ್ಜದ್ ಪ್ರತಿಕ್ರಿಯೆ ನೀಡಿದ್ದಾರೆ. ದಿವ್ಯಾ ಮಾಡಿರುವ ಆರೋಪಕ್ಕೆ ಅಮ್ಜಾದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಹಲ್ಲೆ ಮಾಡುವಂತಹ ಹುಡುಗ […]Read More

ಲವ್ ಜಿಹಾದ್ ಆರೋಪ: ಗಂಡನ ಕಿರುಕುಳ ನೆನೆದು ಕಣ್ಣೀರಿಟ್ಟ ಕನ್ನಡದ ಕಿರುತೆರೆ ನಟಿ

ಕನ್ನಡದ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಪತಿಯ ಕಿರುಕುಳದಿಂದ ಬೇಸತ್ತು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಧಾರವಾಹಿಯ ಸಹನಟನ ಜೊತೆ ಹಸೆಮಣೆ ಏರಿದ್ದ ದಿವ್ಯಾ ಪತಿಯ ವರ್ತನೆಯಿಂದಾಗಿ ಇದೀಗ ಆಸ್ಪತ್ರೆ ಸೇರುವಂತಾಗಿದೆ. ಕಷ್ಟದ ಕಾಲದಲ್ಲಿ ಕೈ ಹಿಡಿದ ಹೆಂಡಿತಯನ್ನು ಪತಿ ಅಮ್ಜದ್ ಖಾನ್ ಹೀನಾಯವಾಗಿ ನಡೆಸಿಕೊಂಡಿದ್ದಾಗಿ ಆರೋಪ ಕೇಳಿ ಬಂದಿದೆ. 2015ರಲ್ಲಿ ಪ್ರಸಾರವಾದ ತಮಿಳಿನ ಕೆಳದಿ ಕಣ್ಮಣಿ ಧಾರವಾಹಿಯಲ್ಲಿ ದಿವ್ಯಾ ಹಾಗೂ ಅಮ್ಜದ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ […]Read More

Phone icon
Call Now
Reach us!
WhatsApp icon
Chat Now