ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಶುರವಾಯ್ತು ಲವ್ ಕಹಾನಿ
‘ನೀನು ಟಿಪಿಕಲ್ ಹುಡುಗಿ ತರ ಆಡ್ತೀರಲ್ಲ. ಲವ್ ಆದ್ರೆ ಲವ್ ಆಗಿದೆ ಎಂದು ಹೇಳಿಕೊಳ್ಳಬೇಕು. ಅಟ್ಲೀಸ್ಟ್ ಇಷ್ಟ ಇದೆ ಎಂದ್ರೆ ಇಷ್ಟ ಇದೆ ಅಂತ ಹೇಳಿ’ ಎಂದು ಸ್ಫೂರ್ತಿಗೆ ರಾಕೇಶ್ ಹೇಳಿದ್ದಾರೆ, ‘ಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಹೋಗಿ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಅಂತ ಹೇಳ್ತೀನಿ’ ಎಂದು ರಾಕೇಶ್ ಪ್ರಶ್ನೆಗೆ ಸ್ಪೂರ್ತಿ ಉತ್ತರಿಸಿದ್ದಾರೆ.
ಸ್ಪರ್ತಿ ಹಾಗೂ ರಾಕೇಶ್ ಇಬ್ಬರಿಗೂ ಬಣ್ಣದ ಬದುಕಿನ ನಂಟಿದೆ. ರಾಕೇಶ್ ಈಗಾಗ್ಲೆ ಕೆಲ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.ಇನ್ನೂ ಸ್ಫೂರ್ತಿ ಗೌಡ ಕೂಡ ತೆಲುಗು ಧಾರವಾಹಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದನ್ನೂ ಅರ್ಧಕ್ಕೆ ಬಿಟ್ಟು ವಾಪಸ್ ಆಗಿದ್ದಾರೆ.
